Donate

Help us to help others, please Donate

Related Links

e-Procurement Process 2015

Tender Application Form

Related Links

ಚಂದ್ರಗ್ರಹಣ ದಿನದ ದರ್ಶನ/ಪೂಜಾ ಸಮಯ (31-01-2018)

ಶುಕ್ರವಾರ, ಜನವರಿ 19th, 2018 -

ದಿನಾಂಕ 31-01-2018 ಬುಧವಾರ – ಚಂದ್ರಗ್ರಹಣ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ದೇವರ ದರ್ಶನ/ಪೂಜಾ ಸಮಯದಲ್ಲಿ ಈ ಕೆಳಗಿನಂತೆ ಬದಲಾವಣೆ ಇರುತ್ತದೆ .

ದರ್ಶನ/ಪೂಜಾ ಸಮಯ :


ಬೆಳಿಗ್ಗೆ 06.00 ರಿಂದ 11.00 ವರೆಗೆ
ಸಾಯಂಕಾಲ 05.00 ರಿಂದ 08.45 ವರೆಗೆ

ಅಮೃತಾನ್ನ ಪ್ರಸಾದ ಭೋಜನವು ಮಧ್ಯಾಹ್ನ 11.00 ರಿಂದ 12.00 ವರೆಗೆ ಇರುತ್ತದೆ . ಸಾಯಂಕಾಲ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ.
ಭಕ್ತಾದಿಗಳು ಗಮನಿಸಬೇಕಾಗಿ ವಿನಂತಿ .

Leave a Reply

Highslide for Wordpress Plugin