Donate

Help us to help others, please Donate

Related Links

e-Procurement Process 2015

Tender Application Form

Related Links

07-08-2017 ಸೋಮವಾರ : ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ

ಶುಕ್ರವಾರ, ಆಗಸ್ತು 4th, 2017 -

ಚಂದ್ರಗ್ರಹಣ ಪ್ರಯುಕ್ತ ದಿನಾಂಕ 07-08-2017 ಸೋಮವಾರ ಶ್ರೀ ಕ್ಷೇತ್ರ ಗೋಕರ್ಣದ
ಶ್ರೀ ಮಹಾಬಲೇಶ್ವರ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ ಇರುತ್ತದೆ .

ಬೆಳಿಗ್ಗೆ 05.00 ರಿಂದ 11.30 ವರೆಗೆ ಪೂಜೆ – ಸ್ಪರ್ಶದರ್ಶನ . ನಂತರ ಮಹಾಪೂಜೆ.
ಸಾಯಂಕಾಲ 04.00 ರಿಂದ 06.00 ವರೆಗೆ ಪೂಜೆ – ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ.
ನಂತರ ಮಹಾಪೂಜೆ .

ರಾತ್ರಿ ಗ್ರಹಣ ಕಾಲದಲ್ಲಿ ಅಂದರೆ 10.53 ರಿಂದ 12.48 ಸಮಯದಲ್ಲಿ ಪೂಜೆ, ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ . ಭಕ್ತಮಹಾಜನತೆ ಗಮನಿಸಬೇಕಾಗಿ ಶ್ರೀ ದೇವಾಲಯದ ಪರವಾಗಿ ವಿನಂತಿ .

Leave a Reply

Highslide for Wordpress Plugin