Sri Gokarna : Official website of Sri Mahabala Deva Temple, Gokarna » News

ರುದ್ರಾನುಷ್ಠಾನದಿಂದ ಲೋಕಕಲ್ಯಾಣ ಸಾಧ್ಯ-ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಶ್ರೀ.
ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ ವಿಧಾನವೆಂದು ನಮ್ಮ ಎಲ್ಲ ಸ್ಮೃತಿಗಳು ಉದ್ಘೋಷಿಸಿವೆ.ನಮ್ಮ ಪ್ರಾಚೀನರೂ ಸಹ ರುದ್ರಾನುಷ್ಠಾನವನ್ನು ಶೀಘ್ರಫಲಕಾರಿ ಎಂದು ಎಲ್ಲ ದೋಷದುರಿತಗಳನ್ನು ಪರಿಹಾರ ಮಾಡುವುದೆಂಬುದನ್ನು ನಂಬಿನಡೆದಿದ್ದಾರೆ. ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಜಾಗತಿಕಸ್ತರದಲ್ಲಿಯೇ ಪ್ರಥಮವಾದ ಕೋಟಿರುದ್ರಕಾರ್ಯವನ್ನು ಸಂಕಲ್ಪಿಸಿದ್ದಾರೆ.ಈಗಾಗಲೇ ಹನ್ನೆರಡುಲಕ್ಷಸಂಖ್ಯೆಯಷ್ಟು ರುದ್ರಪಾರಾಯಣಗಳು ಸಮಾಪ್ತವಾಗಿವೆಯೆಂದರೆ ಇದೊಂದು ಅದ್ಭುತಕಾರ್ಯವೇ.ಸಂತರಿಗೆ ಎಂದೂ ಸ್ವಂತದ ಚಿಂತೆಯಿಲ್ಲ.ಲೋಕಹಿvವೇ ಅವರಮುಖ್ಯಧ್ಯೇಯ.ಲೋಕಹಿತಂಕರವಾದ,ಜಗದೀಶನ ಪ್ರೀತಿಕರವಾದ ಈ ಕೋಟಿರುದ್ರಕಾರ್ಯವು ಜಗತ್ತಿಗೆ ಮಂಗಳವನ್ನು ನೀಡಲಿ ಎಂದು ಆಶಿಸಿದರು.ಸಮಾರಂಭದ ಅಭ್ಯಾಗತರಾಗಿ ಆಗಮಿಸಿದ ಕುಮುಟಾ ಶಾಸಕ ಶ್ರೀ ದಿನಕರ ಶೆಟ್ಟಿಯವರು ಮಾತನಾಡಿ ಈಕ್ಷೇತ್ರದ ಹಲವಾರು ಅಭಿವೃದ್ಧಿಕಾರ್ಯಗಳು ಪೂಜ್ಯಶ್ರೀಗಳ ಅನುಗ್ರಹದಿಂದಾಗಿ ಮಂಜೂರಾಗಿವೆ.ಒಂದುರೀತಿಯಲ್ಲಿ ಶ್ರೀಗಳು ನನ್ನ ಕೆಲಸವನ್ನು ಹಗುರಾಗಿಸಿದ್ದಾರೆ.ಅನೇಕ ನೂತನ ಜನೋಪಯೋಗಿ ಕಾರ್ಯಗಳನ್ನು ರೂಪಿಸಲು ಪ್ರೇರಣೆ ನೀಡಿದ್ದು ಈಗ ಲೋಕಶಾಂತಿಗಾಗಿ ಕೋಟಿರುದ್ರದಂತಹ ಅಪೂರ್ವಧಾರ್ಮಿಕಪ್ರಕ್ರಮವನ್ನು ಸಂಕಲ್ಪಿಸಿದ್ದಾರೆ.ಈ ರುದ್ರಾನಷ್ಠಾನವು ಲೋಕಕ್ಕೆ ಕಲ್ಯಾಣವನ್ನುಂಟುಮಾಡಲಿ ಎಂದು ನುಡಿದರು.ಸರ್ವೊಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ ಶಾಂತಾರಾಮ,ವಿ.ಪಿಕಳೆಯವರು ಈ ಹಿಂದೆ ಎಲ್ಲಿಯೂ ನಡೆಯದ ಅಪೂರ್ವ ಅನುಷ್ಠಾನವಿದಾಗಿದ್ದು ಶ್ರೀಗಳು ಸಂಕಲ್ಪಿಸಿದ ಈ ಕಾರ್ಯವು ಯಶಸ್ವಿಯಾಗಲು ನಾವೆಲ್ಲರೂ ಪ್ರಯತ್ನಶೀಲರಾಗಬೇಕೆಂದರು.ಸುಬ್ರಹ್ಮಣ್ಯದ ಸಂಸ್ಕೃತಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಗಣಪತಿ ಭಟ್ಟರು ರುದ್ರಾರಾಧನೆ ಎಂಬ ವಿಷಯದಲ್ಲಿ ಪ್ರವಚನನೀಡಿದರು.. ಕೋಟಿರುದ್ರಸಮಿತಿಯ ಅಧ್ಯಕ್ಷ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಶಿಯರಿಂದ ಪ್ರಸ್ತಾವನೆ, ಶ್ರೀ ಕೃಷ್ಣಕುಮಾರ ಅತ್ರಿಜಾಲು ದಂಪತಿಗಳಿಂದ ಸಭಾಪೂಜೆ ನೆರವೇರಿತು.ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳವರು ಗೋಕರ್ಣದ ಖ್ಯಾತ ವೇದವಿದ್ವಾಂಸ ವೇ.ಗಣೇಶ ನರಸಿಂಹ ಉಪಾಧ್ಯರಿಗೆವಿದ್ವತ್ಸಮ್ಮಾನ ಹಾಗೂ ಸುಳ್ಯದ ಆರಂಬೂರಿನ ವೇದವಿದ್ಯಾಲಯ ಭಾರದ್ವಾಜ ಆಶ್ರಮಕ್ಕೆ ವೇದಪಾಠಶಾಲಾ ಸಮ್ಮಾನವನ್ನು ಅನುಗ್ರಹಿಸಿ ಆಶೀರ್ವದಿಸಿದರು.ಕೋಟಿರುದ್ರಸಮಿತಿಯ ಕಾರ್ಯದರ್ಶಿ ಶ್ರೀ ಜಿ.ಕೆ. ಹೆಗಡೆಯವರು ಧನ್ಯವಾದ ಸಲ್ಲಿಸಿದರು.

ಕೋಟಿರುದ್ರ ಷಷ್ಠ ಪರ್ವ – ಪತ್ರಿಕಾ ವರದಿಗಳು
ಕೋಟಿರುದ್ರ ಷಷ್ಠ  ಪರ್ವ  – ಪತ್ರಿಕಾ ವರದಿಗಳು

ಅಶೋಕೆಯಲ್ಲಿ ಗುರುಭವನಕ್ಕೆ ಶಿಲಾನ್ಯಾಸ.

Kotirudra.

ಗೋಕರ್ಣದ ಕೋಟಿರುದ್ರ.

ಮೇ.16 – ಗೋಬಂಧು – ಲೋಕಾರ್ಪಣೆ
ಗೋಕರ್ಣ:- ಶ್ರೀರಾಚಂದ್ರಾಪುರಮಠದ ನೂತನ ಗೋಬಂಧು ಯೋಜನೆಯನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಅಕ್ಷಯ ತೃತೀಯೆಯ ಶುಭ ದಿನದಂದು ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಲೋಕಾರ್ಪಣೆ ಮಾಡಿದರು. ಗೋಸಂರಕ್ಷಣೆ ಮಹಾಕಾರ್ಯದ ಸಂಬಂಧ ರೂಪಿಸಲಾದ ಈ ಹೊಸ ಯೋಜನೆ ಸಾಮಾನ್ಯರಿಗೆ ಸಹ ಗೋಸಂರಕ್ಷಣೆಯ ಅವಕಾಶ ಒದಗಿಸಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀಮಠದ ೯೧-೯೪೮೧೯೦೮೧೩೧ ಅಥವಾ ೯೧- ೯೪೪೯೫೯೫೨೦೬ ಸಂಪರ್ಕಿಸಲು ಕೋರಲಾಗಿದೆ.

ಮೇ.16 – ಕೋಟಿ ರುದ್ರ ಜಪಾನುಷ್ಠಾನಕ್ಕೆ ಸಾಮಾಜಿಕ ಆಯಾಮ – ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು
ಗೋಕರ್ಣ:- ವಿಶ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕಳೆದ ವರ್ಷದಿಂದ ಆರಂಭಿಸಲಾದ ಕೋಟಿರುದ್ರ ಜಪಾನುಷ್ಠಾನಕ್ಕೆ ನಾಡಿನಾದ್ಯಂತ ಉತ್ತಮ ಪೋಷಣೆ ಒದಗಿ ಬಂದಿದ್ದು, ಕಾರಣ ಇದಕ್ಕೆ ಒಂದು ಸಾಮಾಜಿಕ ಆಯಾಮ ನೀಡುವತ್ತ ಸಂಕಲ್ಪಿಸಲಾಗಿದೆ ಎಂದು ನುಡಿದರು. ಇಲ್ಲಿನ ಶ್ರೀಮಹಾಬಲೇಶ್ವರ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿರುದ್ರ ಜಪಾನುಷ್ಠಾನದ ಪಂಚಮ ಪರ್ವದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು. ವಿಶ್ವಕಲ್ಯಾಣಕ್ಕಾಗಿ ಸಂಘಟಿಸಲಾದ ಕೋಟಿರುದ್ರ ಜಪಾನುಷ್ಠಾನ ಶ್ರೀಮಂದಿರಕ್ಕೆ ಮಾತ್ರ ಸೀಮಿತವಾಗಿರಬಾರದು. ಈ ಅನುಷ್ಠಾನದ ಮೂಲಕ ಸಾಮಾಜಿಕ ಕಾರ್ಯ ಕೂಡಾ ಸಾಧಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಒಂದು ರುದ್ರ ಸೇವೆ ಕೈಗೊಂಡವರಿಗೆ ಒಂದು ಬಿಲ್ವಪತ್ರೆ ಸಸಿಯನ್ನು ಶ್ರೀದೇವರಿಗೆ ಅರ್ಪಿಸಿ ನೀಡಲಾಗುವುಗದು. ಅವುಗಳನ್ನು ಅವರವರ ಸ್ವಸ್ಥಾನಗಳಲ್ಲಿ ನೆಟ್ಟು ಪೋಷಿಸುವಂತೆಯೂ ಗಮನಹರಿಸಲಾಗುವುದು. ಈ ರೀತಿ ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲೆಗಳಲ್ಲಿ ಒಂದೊಂದು ಬಿಲ್ವಪತ್ರೆ ವನ ನಿರ್ಮಾಣದ ಗುರಿ ಈ ಸಮಿತಿಗಿದೆ ಎಂದು ಶ್ರೀಗಳು ವಿವರಿಸಿದರು. ಇದಕ್ಕೆ ಎಲ್ಲರೂ ಸಹಕಾರ ಒದಗಿಸುವಂತೆ ಅವರು ಕೇಳಿಕೊಂಡರು. ಒಂದು ವರ್ಷದ ಕಾಲಾವಧಿಯಲ್ಲಿ ಹನ್ನೊಂದು ಲಕ್ಷಕ್ಕೂ ಅಧಿಕ ರುದ್ರ ಪಠಣವನ್ನು ಶ್ರೀಮಹಾಬಲೇಶ್ವರ ಮಂದಿರದಲ್ಲಿ ಕೈಗೊಂಡು ವಿನೂತನವಾದ ವಿಶ್ವ ವಿಕ್ರಮವೊಂದನ್ನು ಸ್ಥಾಪಿಸಲು ಕಾರಣರಾದ ಎಲ್ಲರನ್ನೂ ಶ್ರೀಗಳು ಅಭಿನಂದಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರದ ಮಾಜಿ ಸಚಿವ ಧನಂಜಯ ಕುಮಾರ್ ಮಾತನಾಡುತ್ತ ವಿಶ್ವದಲ್ಲಿ ಎಷ್ಟೋ ವಿಸ್ಮಯಗಳ ಕುರಿತು ಭಾರತೀಯ ವೇದಗಳು ಮಾತ್ರ ಉತ್ತರವನ್ನು ಹೊಂದಿವೆ. ವಿಜ್ಞಾನ ಕೂಡ ತಲುಪಲಾಗದ ಹಂತವನ್ನು ನಮ್ಮ ಸನಾತನ ಋಷಿ ಮುನಿಗಳು ಹೊಂದಿದ್ದರು. ಇದರಿಂದಾಗಿಯೇ ಭಾರತ ದೇಶಕ್ಕೆ ಇಂದಿಗೂ ವಿಶ್ವಮನ್ನಣೆ ಲಭ್ಯವಾಗಿದೆಯಾಗಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಮಾತನಾಡಿದ ಭಟ್ಕಳ ಶಾಸಕ ಜೆ. ಡಿ. ನಾಯ್ಕ ಈ ತನಕ ರಾಜ್ಯದಲ್ಲಿ ಎಲ್ಲ ಪಕ್ಷಗಳ ಸರಕಾರವನ್ನು ಕಂಡಿದೆ. ಈ ಎಲ್ಲ ಪಕ್ಷದ ಪ್ರಮುಖರೂ ಗೋಕರ್ಣದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಆದರೆ ಗೋಕರ್ಣ ಕ್ಷೇತ್ರಕ್ಕೆ ಹಾಗೂ ಇಲ್ಲಿನ ಪ್ರವಾಸೋದ್ಯಮಕ್ಕೆ ಆಗಬೇಕಾದ ಕೆಲಸ ಇನ್ನೂ ಬಹಳ ಬಾಕಿ ಇದೆಯಾಗಿ ಅವರು ತಿಳಿಸಿದರು. ಇದಕ್ಕೆ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿಯಾದ ಧನಂಜಯ ಕುಮಾರ್‌ರವರು ರಾಜ್ಯ ಸರಕಾರದ ಮೂಲಕ ಸಹಕರಿಸಿ ಉಪಕರಿಸುವಂತೆ ವಿನಂತಿಸಿದರು. ಹಿರಿಯ ಉದ್ಯಮಿ ಪ್ರಕಾಶ ಗಾಂವಕರ ಮಾತನಾಡಿ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ನೇತೃತ್ವದಿಂದಾಗಿ ಸಮಸ್ತ ಗೋಕರ್ಣ ಹಾಗೂ ಶ್ರೀಮಂದಿರ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಕಾಣುವ ಯೋಗ ಪಡೆಯುವಂತಾಗಿದೆ. ಶ್ರೀಗಳ ಪ್ರಯತ್ನದಿಂದಾಗಿ ಈ ತನಕ ಮಂದಿರದಿಂದ ದೂರ ಇಟ್ಟಿದ್ದ ವಿವಿಧ ಸಮಾಜ ಬಾಂಧವರು ಮತ್ತೆ ಒಂದೆಡೆ ಸೇರಿ ಸೇವೆ ಸಲ್ಲಿಸುವಂತಾಗಿದೆಯಾಗಿ ತಿಳಿಸಿದರು. ಪಂಚಮ ಪರ್ವ ಸಮಾರಂಭದ ಹಿನ್ನೆಲೆಯಲ್ಲಿ ನಾಡಿನ ಹಿರಿಯ ವೇದ ವಿದ್ವಾಂಸರಾದ ವೇದ ಬ್ರಹ್ಮ ನಾರಾಯಣ ಶಾಸ್ತ್ರಿ ಬುಚ್ಚನ್ ಕರ್ಕಿ ಹಾಗೂ ಕಾವ್ಯಕೋವಿದ  ಡಾ|| ವೇಣಿ ಮಾಧವ ಬಿ. ಶಾಸ್ತ್ರಿ ಧಾರವಾಡ ಇವರನ್ನು ಶಾಲು ಹೊದಿಸಿ, ಸನ್ಮಾನ ಪತ್ರ ನೀಡಿ ಶ್ರೀಗಳು ಗೌರವಿಸಿದರು. ರುದ್ರ ಪಠಣದ ಮಹತ್ವವನ್ನು ಸನ್ಮಾನಿತರುಗಳು ಸಭೆಗೆ ವರ್ಣಿಸಿದರು. ಆರಂಭದಲ್ಲಿ ಸಮಿತಿಯ ರಾಜಶೇಖರ ಹೆಬ್ಬಾರ್ ಸಭಾಪೂಜೆ ಮೂಲಕ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ ಅತ್ರಿಜಾಲ ಹಾಗೂ ಕುಮಾರ ಸಂಪಕಟ್ಟೆ ನಿರ್ವಹಿಸಿದರು. ಕೋಟಿರುದ್ರ ಸಮಿತಿ ಅಧ್ಯಕ್ಷ ಶಿತಿಕಂಠ ಹಿರೇ ಭಟ್ಟ ಅಭ್ಯಾಗತರನ್ನು ಗೌರವಿಸಿದರು. ಕಾರ್ಯಾಲಯದ ಕಾರ್ಯದರ್ಶಿ ಜಿ. ಕೆ. ಹೆಗಡೆ ಗೋಳಗೋಡ ಅವಲೋಕನದ ಮೂಲಕ ಅಭಿನಂದಿಸಿದರು.

ಗೋಕರ್ಣದಲ್ಲಿ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು
ಗೋಕರ್ಣ.ಮೇ೩ಜಗದ್ಗುರುಶ್ರೀಮಧ್ವಾಚಾರ್ಯ,ಶ್ರೀವಿಷ್ಣುತೀರ್ಥಸಂಸ್ಥಾನದಶ್ರೀಸೋದೆವಾದಿರಾಜಮಠದಪೀಠಾಧಿಪತಿಗಳಾದಪೂಜ್ಯಶ್ರೀಶ್ರಿವಿಶ್ವವಲ್ಲಭತೀರ್ಥಶ್ರೀಪಾದರು ಶ್ರೀಕ್ಷೇತ್ರಗೋಕರ್ಣಕ್ಕೆ ಆಗಮಿಸಿ ಶ್ರೀಮಹಾಬಲೇಶ್ವರನನ್ನು ಅರ್ಚಿಸಿದರು.ಅಲ್ಲದೆ ಶ್ರೀ ಮಹಾಗಣಪತಿ ಹಾಗೂ ಶ್ರೀ ತಾಮ್ರಗೌರಿದೇವಾಲಯಗಳಿಗೂ ಭೇಟಿನೀಡಿಶ್ರೀದೇವರದರ್ಶನವನ್ನು ಪಡೆದರು.ಹಾಗೂ ಬದಲಾದ ಶ್ರೀದೇವಾಲಯದಲ್ಲಿನ ಆಡಳಿತವ್ಯವಸ್ಥೆಯನ್ನು,ಯಾತ್ರಿಕರಿಗೆಕಲ್ಪಿಸಲಾಗುತ್ತಿರುವ ಸೌಲಭ್ಯಗಳನ್ನುಕುರಿತು ಸಂತೋಷವ್ಯಕ್ತಪಡಿಸಿದರು.

ಶ್ರೀವಿದ್ಯಾವಲ್ಲಭತೀರ್ಥರಿಂದ ಸಾರ್ವಭೌಮನ ಅರ್ಚನೆ.

ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀ ಚಂದ್ರಶೇಖರಸ್ವಾಮೀಜಿ
ಗೋಕರ್ಣ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಸಿದ್ಧ ಜ್ಯೋತಿಷಿ  ಶ್ರೀಚಂದ್ರಶೇಖರಸ್ವಾಮೀಜಿಯವರು ೨೪ ಶನಿವಾರದಂದು ಶ್ರೀಕ್ಷೇತ್ರಗೋಕರ್ಣ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀಮಹಾಬಲೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಅರ್ಚಿಸಿದರು. ಅಲ್ಲದೆ ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಕೋಟಿರುದ್ರಾನುಷ್ಠಾನವನ್ನೂ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಸ್ವಾಮೀಜಿ ದೇವಾಲಯವು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಹೊಸತನವನ್ನು ಕಂಡಿದೆ. ಯಾತ್ರಿಕ ಭಕ್ತರಿಗಾಗಿ ಅನೇಕ ಸುಧಾರಣೆಗಳನ್ನು ಆಡಳಿತ ವ್ಯವಸ್ಥೆ ಕೈಗೊಂಡಿದೆ. ಇದು ಅತ್ಯಂತ ಸಂತೋಷಕರವಾದ ವಿಷಯಎಂದು ಹೇಳಿ ಶ್ರೀದೇವಾಲಯದಿಂದ ಯಾತ್ರಿಕರಿಗಾಗಿ ನಡೆಯುತ್ತಿರುವ ಅಮೃತಾನ್ನ ಪ್ರಸಾದಭೋಜನ ವ್ಯವಸ್ಥೆಗಾಗಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ನೀಡಿದರಲ್ಲದೆ ಅನ್ನಛತ್ರಕ್ಕಾಗಿ ೨೫ ಲಕ್ಷರೂಪಾಯಿಗಳನ್ನು ದೇಣಿಗೆಯಾಗಿ ನೀಡುವ ಆಶ್ವಾಸನೆಯಿತ್ತರು. ಕೋಟಿರುದ್ರ ಸಮಿತಿಯ ಶ್ರೀ ಶಿತಿಕಂಠಭಟ್ಟ ಹಿರೇ, ಉಪಾಧಿವಂತಮಂಡಲz ವೇ. ಗಣೇಶ ನಾರಾಯಣ ಹಿರೇಗಂಗೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾ ೨೦ – ಮಾಧ್ಯಮಗಳ ಹೊಣೆ ಹಿರಿದು – ಶ್ರೀ ಶ್ರೀಮದ್ರಾಘವೇಶ್ವರ ಭಾರತೀಶ್ರೀ
ಗೋಕರ್ಣ.ಮಾ೨೦ : ತಂತ್ರಜ್ಞಾನವು ಮುಂದುವರೆದಿರುವ ಈ ದಿನಗಳಲ್ಲಿ ಎಲ್ಲವೂ ಸ್ಪರ್ಧಾತ್ಮಕವಾಗಿ ಸಾಗುತ್ತಿದ್ದು ಮಾಧ್ಯಮಗಳೂ ಇದರಿಂದ ಹೊರತಾಗಿಲ್ಲ.ಹೊಸತನ್ನು ನೀಡಬೇಕೆಂಬಧಾವಂತದಲ್ಲಿ ಕೆಲವುಮಾದ್ಯಮಗಳು ವಿಷಯವನ್ನುವಸ್ತುನಿಷ್ಠವಾಗಿಸದೆ ಬೇರೆಯೇರೀತಿಯಲ್ಲಿ ಕೊಡುತ್ತಿರುವುದು ಅಪಾಯಕಾರಿಬೆಳವಣಿಗೆಯಾಗಿದೆ.ಕೇವಲ ಒಂದು ಪಾರ್ಶ್ವದವಿಚಾರವನ್ನು ಮಾತ್ರ ಅವಲಂಬಿಸದೆ ಸಮಗ್ರಮಾಹಿತಿಯನ್ನು ನೀಡುವುದಲ್ಲದೆ,ಋಣಾತ್ಮಕಚಿಂತನೆಯನ್ನು ದೂರಮಾಡಿ ಧನಾತ್ಮಕವಾದ ಅಂಶಗಳನ್ನು ಸಮಾಜದ ಮುಂದಿಡುವತ್ತ ಮಾಧ್ಯಮಗಳು ಗಮನ ನೀಡಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಆಭಿಪ್ರಾಯಪಟ್ಟಿದ್ದಾರೆ.ಶನಿವಾರ ಅಪರಾಹ್ಣ ಸಮೀಪದ ಅಶೋಕೆಯ ಶ್ರೀ ಗುರುನಿವಾಸದಲ್ಲಿ ನಡೆದ ನೂತನ ಖಾಸಗಿಪ್ರಸಾರದ ಗೋಕರ್ಣಶ್ರೀ ಮಾಸಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಅನುಗ್ರಹಭಾಷಣನೀಡುತ್ತಿದ್ದ ಪೂಜ್ಯ ಶ್ರೀಗಳವರು ಒಳಿತುಕೆಡುಕುಗಳ ಸಮ್ಮಿಶ್ರವಾದ ಈ ಸಮಾಜzಲ್ಲಿ ಇರುವಹಲವಾರುಒಳ್ಳೆಯವಸ್ತು ವಿಚಾರಗಳನ್ನು ಸಮಾಜಕ್ಕೆ ತಲುಪಿಸುವುದಲ್ಲದೆ ಈ ಹಿನ್ನಲೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಹೊಣೆಗಾರಿಕಯೂ ಸಹ ಮಾಧ್ಯಮಗಳ ಮೇಲಿದೆ ಎಂದೂ ಹೇಳಿದರು.ಕಾರವಾರದ ಪ್ರೊ|| ಆರ.ಎಸ.ಹಬ್ಬು ರವರು ಮಾತನಾಡಿಇಂದು ಪತ್ರಿಕೆಯನ್ನು ಪ್ರಾರಂಭಿಸುವುದು ತುಂಬಾ ಸುಲಭ,ಆದರೆ ಮುಂದುವರೆಸಿಕೊಂಡುಹೋಗುವುದು ಕಷ್ಟದಕೆಲಸ,ಶ್ರೀ ಕ್ಷೇತ್ರಗೋಕರ್ಣದ ಮಹಾಬಲೇಶ್ವರದೇವಾಲಯದ ಆಶ್ರಯದಲ್ಲಿ ಪ್ರಕಟವಾಗುತ್ತಿರುವ ಈಪತ್ರಿಕೆ ಕೇವಲ ಧಾರ್ಮಿಕಕ್ಷೇತ್ರಕ್ಕೆ ಮಾತ್ರ ಮೀಸಲಾಗದೆ ಪರಿಸರದ ಅಭವೃದ್ಧಿ,ಕ್ಷೇತ್ರಪರಿಚಯ ಮೊದಲಾದ ವಿಷಯಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿ ಎಂದು ಆಶಿಸಿದರು.ಶ್ರೀ ಕ್ಷೇತ್ರಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತ ಶ್ರಿ ಭೀಮೇಶ್ವರ ಜೋಷಿಯವರು ಈಪತ್ರಿಕೆಯು ಕೇವಲಶ್ರೀದೇವಾಲಯದ ಕಾರ್ಯಕ್ರಮದ ವರದಿಗಷ್ಟೇ ಸೀಮಿತವಾಗದೆ ದೇವಾಲಯ,ಶ್ರೀಮಠ ಹಾಗೂ ಸಮಾಜದ ಎಲ್ಲಶಿಷ್ಯರ ನಡುವೆ ಸೇತುವಾಗಿ ಪರಿಣಮಿಸಲಿ ಎಂದುಆಶಿಸಿದರು.ಪ್ರಾರಂಭದಲ್ಲಿ ಸಂಪಾದಕ ಶ್ರೀಧರ ಅಡಿ ಪ್ರಾಸ್ತಾವಿಕವಾಗಿ ಮಾತನಾಡಿ ಗೋಕರ್ಣಶ್ರೀ ಪತ್ರಿಕೆಯಪ್ರಕಾಶನದ ಅಗತ್ಯವನ್ನು ತಿಳಿಸಿ ಈ ಪ್ರಾಯೋಗಿಕ ಸಂಚಿಕೆಗೆ ಪ್ರಾಯೋಜಕತ್ವವನ್ನು ನೀಡಿದ ಗೋಕರ್ಣದ ರೋಟರಿಸಂಸ್ಥೆಯ ಸಹಕಾರವನ್ನು ಸ್ಮರಿಸಿದರು.ಈ ಪತ್ರಿಕೆಯನಿರ್ವಹಣಾ ಮಂಡಳಿಯಲ್ಲಿಗೌರವ ಸಂಪಾದಕರಾಗಿ ಡಾ.ವಿ.ಎನ್.ಹೆಗಡೆ.ಸಂಪಾದಕರಾಗಿ ಶ್ರೀ ಶ್ರೀಧರ ಅಡಿ, ಸದಸ್ಯರಾಗಿ ಶ್ರೀ ಕೆ.ಸತ್ಯನಾರಾಯಣ,ಶ್ರೀ ಮಹಾಬಲ ಉಪಾಧ್ಯ ಇವರು ನಿಯೋಜಿತರಾಗಿದ್ದು.ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತಮಂಡಳಿಯು ಈ ಪತ್ರಿಕೆಯನ್ನು ಪ್ರಕಾಶಿಸುತ್ತಿದೆ.ಈ ಸಂದರ್ಭದಲ್ಲಿ ಶಿವರಾತ್ರಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ವಿ ಆರ.ಮಲ್ಲನ ಕೋಟಿರುದ್ರ ಸಮಿತಿಯ ವೇ||ಶಿತಿಕಂಠ ಭಟ್ಟ ಹಿರೇ, ಜಿ.ಕೆ.ಹೆಗಡೆ.ರೋಟರಿ ಸಂಸ್ಥೆಯ ಶ್ರೀ ನಾಗರಾಜ ಹಿತ್ತಲಮಕ್ಕಿ,ಶ್ರೀಧರ ಕಾಮತ, ಮೊದಲಾದ ಗಣ್ಯನಾಗರಿಕರು ಭಕ್ತರು ಉಪಸ್ಥಿತರಿದ್ದರು.