Donate

Help us to help others, please Donate

Related Links

e-Procurement Process 2015

Tender Application Form

Related Links

ಸಂಪರ್ಕ

ಶ್ರೀ ಸಂಸ್ಥಾನ ಮಹಾಬಲ ದೇವ, ಶ್ರೀ ಕ್ಷೇತ್ರ ಗೋಕರ್ಣವು ಉತ್ತರ ಕನ್ನಡ ಜಿಲ್ಲೆಯ ವಾಯವ್ಯ ಭಾಗದಲ್ಲಿದೆ.
ಸಮುದ್ರತೀರದ ಈ ಕ್ಷೇತ್ರವು ಇತಿಹಾಸ ಹಾಗೂ ಪುರಾಣ - ಎರಡರಲ್ಲೂ ಉಲ್ಲೇಖಿತವಾಗಿದೆ.
ಬೆಂಗಳೂರಿನಿಂದ ಸುಮಾರು ೪೫೦ ಕಿಲೋಮೀಟರು ದೂರದಲ್ಲಿರುವ ಗೋಕರ್ಣವು, ಅನೇಕ ಭಕ್ತರ ಹಾಗೂ ಪ್ರವಾಸಿಗಳ ಆಕರ್ಷಣೀಯ ತಾಣ.
ಕಾರವಾರ, ಅಂಕೋಲ , ಕುಮಟಾ ಮುಂತಾದ ಸ್ಥಳಗಳಿಂದ ಸಂಪರ್ಕ ಹೊಂದಿರುವ ಈ ಕ್ಷೇತ್ರಕ್ಕೆ ರಾಜ್ಯದ ಎಲ್ಲ ಕಡೆಗಳಿಂದಲೂ ವಾಹನ ವ್ಯವಸ್ಥೆ ಇದೆ.

View Larger Map

ಗೋಕರ್ಣ ಕ್ಷೇತ್ರಕ್ಕೆ ಪ್ರಮುಖ ಸ್ಥಳಗಳಿಂದ ಇರುವ ದೂರ:
ಕಾರವಾರದಿಂದ
: ೬೦ ಕಿ. ಮೀ
ಕುಮಟಾದಿಂದ
೩೨ ಕಿ.ಮೀ.
ಮಂಗಳೂರಿನಿಂದ
೨೨೫ ಕಿ.ಮೀ.
ಬೆಂಗಳೂರಿನಿಂದ
೪೫೩ ಕಿ.ಮೀ.
ಕೊಂಕಣ ರೈಲ್ವೇ   ಹಾದಿಯಿಂದ
೧೦ ಕಿ.ಮೀ.
ದೇವಾಲಯದ ಆಡಳಿತ ಕಛೇರಿಯ ಸಂಪರ್ಕ ವಿಳಾಸ: ಸಂಪರ್ಕಾಧಿಕಾರಿಗಳು
ಶ್ರೀ ಸಂಸ್ಥಾನ ಮಹಾಬಲದೇವ, ಶ್ರೀ ಸಂಸ್ಥಾನ ಗೋಕರ್ಣ,
ಗೋಕರ್ಣ, ಉತ್ತರಕನ್ನಡ,
ಅಂಚೆ : ಗೋಕರ್ಣ, ಕರ್ನಾಟಕ,
ಇ - ಅಂಚೆ:  info@srigokarna.org
ದೂರವಾಣಿ: +91 9449595254
 +91 8386 257955/ 257956

How to reach

Highslide for Wordpress Plugin