Sri Gokarna : Official website of Sri Mahabala Deva Temple, Gokarna

ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಸಚಿವರ ಭೇಟಿ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಅಕ್ಷಯ ತೃತೀಯೇ ಹಾಗೂ ಬಸವ  ಜಯಂತಿಯ ಪುಣ್ಯ  ದಿನವಾದ ಇಂದು ಕರ್ನಾಟಕ ಸರಕಾರದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು,  ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ವಿಶೇಶ್ವರ ಹೆಗಡೆ ಕಾಗೇರಿ ಹಾಗೂ ಕರಾವಳಿ  ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ ಇವರು, ಕುಮಟಾ ಶಾಸಕರಾದ  ಮಾನ್ಯ ಶ್ರೀ ದಿನಕರ ಶೆಟ್ಟಿ ಇವರು ಭೇಟಿ, ಅಭಿಷೇಕ-ಪೂಜಾ ಸೇವೆ ಕೈಗೊಂಡರು.

ರಾಜ್ಯವನ್ನು ಕಾಡುತ್ತಿರುವ ಬರ ಹಾಗೂ ಪ್ರಾಕೃತಿಕ ಉತ್ಪಾತಗಳಿಂದ ಜನತೆಯನ್ನು  ರಕ್ಷಿಸಬೇಕೆಂದು ಪ್ರಾರ್ಥಿಸಿಕೊಂಡರು. ಶ್ರೀ ದೇವಾಲಯದ ಗರ್ಭಗುಡಿಯಲ್ಲಿನ ವಾತಾವರಣವನ್ನು  ತಂಪುಗೊಳಿಸಲು   ಹವಾನಿಯಂತ್ರಕ  ಅಳವಡಿಸುವ  ಮೂಲಕ  ಭಕ್ತರ ಸಂಕಷ್ಟ ನಿವಾರಿಸಿದ  ಶ್ರೀ  ದೇವಾಲಯದ ಆಡಳಿತವನ್ನು ಪ್ರಶಂಸಿಸಿದರು. ಶ್ರೀ ದೇವಾಲಯದ ಪೂಜಾ  ಹಾಗೂ ದರ್ಶನ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ನಾಗರಾಜ ಶೆಟ್ಟಿ  ಯವರೂ ಶ್ರೀ ದೇವಾಲಯದ ಭಕ್ತಾ-ಜನೋಪಯೋಗೀ ಕಾರ್ಯಕ್ರಮಗಳನ್ನು ಕೊಂಡಾಡಿದರು.

ವೇ. ನಾಗರಾಜ ಪ್ರಸಾದ, ವೇ. ವಿಶ್ವನಾಥ ಭಟ್ಟ ಪೂಜಾ ವಿನಿಯೋಗ ನೆರವೇರಿಸಿಕೊಟ್ಟರು. ಶ್ರೀ  ದೇವಾಲಯದ ವತಿಯಿಂದ ಶ್ರೀ ಜಿ.ಕೆ. ಹೆಗಡೆ ಶ್ರೀಯುತರನ್ನು ಸ್ವಾಗತಿಸಿದರು.

ಶ್ರೀಕ್ಷೇತ್ರ ಗೋಕರ್ಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ.
ಗೋಕರ್ಣ.೨೪. ಅಕ್ಷಯ ತೃತೀಯಾ ಹಾಗೂ ಬಸವ ಜಯಂತಿಯ ಪುಣ್ಯ  ದಿನವಾದ ಇಂದು ೨೪ ಮಂಗಲವಾರದಂದು

ಕರ್ನಾಟಕ ಸರಕಾರದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ವಿಶೇಶ್ವರ ಹೆಗಡೆ ಕಾಗೇರಿಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ,ಕುಮಟಾ ಶಾಸಕರಾದ ಮಾನ್ಯ ಶ್ರೀ ದಿನಕರ ಶೆಟ್ಟಿ ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿ ಶ್ರೀದೇವರಿಗೆ  ಅಭಿಷೇಕ-ಪೂಜಾ ಸೇವೆಗಳನ್ನು ಸಮರ್ಪಿಸಿದರು.

ರಾಜ್ಯವನ್ನು ಕಾಡುತ್ತಿರುವ ಬರ ಹಾಗೂ ಪ್ರಾಕೃತಿಕ ಉತ್ಪಾತಗಳಿಂದ ಜನತೆಯನ್ನು ರಕ್ಷಿಸಬೇಕೆಂದು ಶ್ರೀದೇವರಲ್ಲಿ  ಪ್ರಾರ್ಥಿಸಿದ ಮಾನ್ಯಸಚಿವರು ಶ್ರೀ ದೇವಾಲಯದ ಗರ್ಭಗುಡಿಯಲ್ಲಿನ ವಾತಾವರಣವನ್ನು ತಂಪುಗೊಳಿಸಲು   ಹವಾ  ನಿಯಂತ್ರಕ  ಅಳವಡಿಸುವ  ಮೂಲಕ  ಭಕ್ತರಿಗೆ ವಿಶೇಷಸೌಲಭ್ಯವನ್ನು ಒದಗಿಸಿದ  ಶ್ರೀ ದೇವಾಲಯದ ಆಡಳಿತವನ್ನು ಪ್ರಶಂಸಿಸಿದರಲ್ಲದೆಶ್ರೀ ದೇವಾಲಯದ ಪೂಜಾ ಹಾಗೂ ದರ್ಶನ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ನಾಗರಾಜ ಶೆಟ್ಟಿ ಯವರೂ ಶ್ರೀ ದೇವಾಲಯದ ಭಕ್ತಾ-ಜನೋಪಯೋಗೀ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.ವೇ. ನಾಗರಾಜ ಪ್ರಸಾದ, ವೇ. ವಿಶ್ವನಾಥ ಭಟ್ಟ ಪೂಜಾ ವಿನಿಯೋಗ ನೆರವೇರಿಸಿಕೊಟ್ಟರು. ಶ್ರೀ ದೇವಾಲಯದ ವತಿಯಿಂದ ಶ್ರೀ ಜಿ.ಕೆ. ಹೆಗಡೆ  ಮಾನ್ಯ ಸಚಿವರು ಮತ್ತು ಶಾಸಕರನ್ನು ಸ್ವಾಗತಿಸಿದರು.

ಶ್ರೀ ಕ್ಷೇತ್ರಗೋಕರ್ಣಕ್ಕೆ ರೋಟರಿ ಗವರ್ನರ ಭೇಟಿ
ಗೋಕರ್ಣ.೨೧ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಅವಿನಾಶ್ ರಾಮ್ಭಾವ್ ಪೋತದಾರ

ರೋಟರಿ ಜಿಲ್ಲಾ ಗವರ್ನರ ಬೆಳಗಾವಿ ಇವರು ೨೧ ಶನಿವಾರದಂದು ತಮ್ಮ ಶ್ರೀಮತಿಯವರೊಡನೆ ಆಗಮಿಸಿ

ಶ್ರೀ ದೇವರ ದರ್ಶನ  ಪಡೆದು ತುಂಬಾ ಸಂತಸ ವ್ಯಕ್ತಪಡಿಸಿದರು.

ಶ್ರೀ ದೇವಾಲಯದ ಆಡಳಿತಕ್ಕೆ ಬೆಂಬಲಿಸಲು ತಾನು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುವುದಾಗಿ

ತಿಳಿಸಿದ್ದಲ್ಲದೆ, ರೋಟರಿ ಸಂಸ್ಥೆಯ ಅನುದಾನವನ್ನೂ ಈ ದೇವಾಲಯಕ್ಕೆ ಕೊಡಮಾಡುವುದಾಗಿ ತಿಳಿಸಿದರು.

ಗೋಕರ್ಣದ ರೋಟರಿ ಪದಾಧಿಕಾರಿಗಳಾದ ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಮಹೇಶ ಶೆಟ್ಟಿ ಹಾಗೂ  ಕುಮಟಾದ

ರೋಟರಿ ಪದಾಧಿಕಾರಿಗಳು ಅವರ ಜೊತೆಗಿದ್ದರು

. ಶ್ರೀ ದೇವಾಲಯದ ಆಡಳಿತದ ಪರವಾಗಿ ಶ್ರೀ ಜಿ.ಕೆ. ಹೆಗಡೆ ಶಾಲು ಹೊದೆಸಿ ಸನ್ಮಾನಿಸಿದರು.

ದೇವಾಲಯಕ್ಕೆ ಅವಿನಾಶ್ ರಾಮ್ಭಾವ್ ಪೋತದಾರ್
ಈ ದಿನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಅವಿನಾಶ್ ರಾಮ್ಭಾವ್ ಪೋತದಾರ್ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿ ಇವರು ತಮ್ಮ ಶ್ರೀಮತಿಯವರೊಡನೆ ಆಗಮಿಸಿ ಶ್ರೀ ದೇವರ ದರ್ಶನ  ಪಡೆದು ತುಂಬಾ ಸಂತಸ ವ್ಯಕ್ತಪಡಿಸಿದರು.

ಶ್ರೀ ದೇವಾಲಯದ ತಾನು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುವುದಾಗಿ ತಿಳಿಸಿದ್ದಲ್ಲದೆ, ರೋಟರಿ ಸಂಸ್ಥೆಯ ಅನುದಾನವನ್ನೂ ಈ ದೇವಾಲಯಕ್ಕೆ ಕೊಡಮಾಡುವುದಾಗಿ ತಿಳಿಸಿದರು.

ಗೋಕರ್ಣದ ರೋಟರಿ ಪದಾಧಿಕಾರಿಗಳಾದ ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಮಹೇಶ ಶೆಟ್ಟಿ ಹಾಗೂ  ಕುಮಟಾದ ರೋಟರಿ ಪದಾಧಿಕಾರಿಗಳು ಅವರ ಜೊತೆಗಿದ್ದರು.

ಶ್ರೀ ದೇವಾಲಯದ ಆಡಳಿತದ ಪರವಾಗಿ  ಶಾಲು ಹೊದೆಸಿ ಸನ್ಮಾನಿಸಲಾಯಿತು.

ಶ್ರೀಮಹಾಬಲೇಶ್ವರ ದೇವಾಲಯಕ್ಕೆ ನೌಸೇನಾ ಅಧಿಕಾರಿಗಳ ಭೇಟಿ.
ಶ್ರೀಮಹಾಬಲೇಶ್ವರ ದೇವಾಲಯಕ್ಕೆ ನೌಸೇನಾ ಅಧಿಕಾರಿಗಳ ಭೇಟಿ.

ಗೋಕರ್ಣ.ಭಾರತೀಯ ನೌಕಾಸೇನೆಯ ಅಡ್ಮಿರಲ್ ಅತುಲ್ ಜೈನ್ ಅವರು ೬ ಶುಕ್ರವಾರದಂದು  ತಮ್ಮಕುಟುಂಬದೊಂದಿಗೆ    ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ

ಸಾರ್ವಭೌಮ ಶ್ರೀಮಹಾಬಲೇಶ್ವರನನ್ನು ಅರ್ಚಿಸಿದರು.ಹಾಗೂ ಶ್ರೀದೇವಾಲಯದ    ಆಡಳಿತ,ಪೂಜಾವ್ಯವಸ್ಥೆಗಳ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದರು.

ದೇವಾಲಯದ ಆಡಳಿತದ ಪರವಾಗಿ ಶ್ರೀ ಜಿ.ಕೆ.ಹೆಗಡೆ ಗೋಳಗೋಡು  ಶ್ರೀ ಜೈನ್ ಅವರನ್ನು ಸ್ವಾಗತಿಸಿ ಪೂಜಾಕೈಂಕರ್ಯವನ್ನು ನೆರವೇರಿಸಲು ಸಹಕರಿಸಿದರಲ್ಲದೆ

ದೇವಾಲಯದ ವತಿಯಿಂದ  ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಶ್ರೀ ಮಹಾಬಲೇಶ್ವರ ಶಿವರಾತ್ರಿ ಮಹೋತ್ಸವದಲ್ಲಿ ಮಹಾರಥದ ಮಹಾಶೃಂಗಾರ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥವನ್ನು ಪ್ರತಿ ವತ್ಸರದಲ್ಲೂ ಶಿವರಾತ್ರಿ ಮಹೋತ್ಸವದಲ್ಲಿ ಶೃಂಗರಿಸಿ ಪಾಲ್ಗುಣ ಶುದ್ಧ ಪಾಡ್ಯದಂದು ರಥೋತ್ಸವ ನಡೆಯುತ್ತದೆ.

ಮಹಾರಥವು ಬೃಹತ್ ಗಾತ್ರದಾಗಿದ್ದು ಅಷ್ಟ ಪಟ್ಟಿಗಳ ರಥ ಪೀಠವನ್ನು ಹೊಂದಿದೆ. ಸುಂದರವಾದ ಕೆತ್ತನೆ, ಭವ್ಯವಾದ ಆಕಾರದ ಈ ಮಹಾರಥವನ್ನು ಸ್ಥಳೀಯ ಹಾಲಕ್ಕಿ ಜನಾಂಗದವರು ರಥದ ಮೇಲ್ಭಾಗವನ್ನು ಕಟ್ಟಿ ಪತಾಕೆಗಳಿಂದ ಅಲಂಕರಿಸಿ ಮಹಾಬಲನ ಮಹಾರಥೋತ್ಸವಕ್ಕಾಗಿ ಅಣಿಗೊಳಿಸುತ್ತಾರೆ.

ಈ ಮಹಾ ಶೃಂಗಾರದ ವಿವಿಧ ಹಂತಗಳು ಇಲ್ಲಿವೆ…

ಶ್ರೀಕ್ಷೇತ್ರಗೋಕರ್ಣದ ‘ಮಹಾಶಿವರಾತ್ರಿ’ ಮತ್ತು “ರಾಮಕಥಾ”

ಶ್ರೀಕ್ಷೇತ್ರಗೋಕರ್ಣದ ‘ಮಹಾಶಿವರಾತ್ರಿ’ ಮತ್ತು “ರಾಮಕಥಾ”

ಖರ ಸಂವತ್ಸರದ ಶಿವರಾತ್ರಿ ಮಹೋತ್ಸವ : ಸಮಗ್ರ ವರದಿ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಖರ ಸಂವತ್ಸರದ  ಶಿವರಾತ್ರಿ ಮಹೋತ್ಸವವು ಸಂಪನ್ನಗೊಂಡಿತು.

ಜಗದೀಶ್ವರನ ಶ್ರೀ ರಕ್ಷೆಯಲ್ಲಿ ಜಗದ್ಗುರುಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನ, ಅನುಗ್ರಹದಿಂದಾಗಿ ಈ ದೈವೀಕೋತ್ಸವವು

ಶಾಂತವಾಗಿ , ಸುವ್ಯವಸ್ಥಿತವಾಗಿ ನೆರವೇರಿತೆಂಬ ಸಮಾಧಾನದ ಸಂಗತಿಯನ್ನು ತಿಳಿಸಬಯಸಿದ್ದೇನೆ.

ಈ ಕೆಳಗಿನಂತೆ ವಿಶೇಷತೆಗಳು ನಡೆದವು.

1. ಪರಮಪೂಜ್ಯರ ಅನುಗ್ರಹದಿಂದಾಗಿ ಮಧ್ಯಾಹ್ನ ಮತ್ತು ರಾತ್ರಿ ಎರಡೂ ಹೊತ್ತುಗಳಲ್ಲಿಯೂ “ಅಮೃತಾನ್ನ” ಪ್ರಸಾದ ಭೋಜನ ವಿತರಣೆ ನಡೆದಿದೆ.

ಬಂದ ಭಜಕರೆಲ್ಲ ಪ್ರಸಾದ  ಭೋಜನವನ್ನು ಸವಿದು ಖುಷಿ ಪಟ್ಟರು.

2 . ಶ್ರೀ ದೇವಾಲಯದ ಧಾರ್ಮಿಕ ವಿನಿಯೋಗಗಳು , ಉತ್ಸವಾದಿಗಳು, ರೂಢಿಗತ  ಪರಂಪರೆಯಂತೆ  ಚೆನ್ನಾಗಿ ನಡೆದವು.

3. ಶಿವರಾತ್ರಿಯ ದಿನವಾದ 20-02-2012 ಸೋಮವಾರ ಅತಿ ಹೆಚ್ಚು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪೂಜಾ ವಿನಿಯೋಗಾದಿಗಳನ್ನು

ನೆರವೇರಿಸಿದರು. ಅಜಮಾಸು 85 ಸಾವಿರ ಜನ ಶ್ರೀ ದೇವರ ದರ್ಶನವನ್ನು ಪಡೆದರು.

4. ದಿನಾಂಕ 20-02-2012 ರಂದು ಶ್ರೀ ದೇವರ ಗರ್ಭಗುಡಿಗೆ ತಂಪನೆಯ ವಾತಾವರಣ ನಿರ್ಮಿಸುವ ಹವಾ ನಿಯಂತ್ರಕವನ್ನು

ಪರಮಪೂಜ್ಯರ ದಿವ್ಯ ಸಾನ್ನಿಧ್ಯದಲ್ಲಿ  ಪ್ರಾರಂಭಿಸಲಾಗಿದೆ.

5. ಪರಮಪೂಜ್ಯರು ಶ್ರೀ ಆತ್ಮಲಿಂಗದ ಅರ್ಚನೆ ಮಾಡಿದ ನಂತರ ಪರಮ ಪೂಜ್ಯರ ದಿವ್ಯ ಹಸ್ತಗಳಿಂದಲೇ 18 ಕೆ.ಜಿ. ಬೆಳ್ಳಿಯನ್ನು

ರಜತ ದ್ವಾರವನ್ನು ನಿರ್ಮಿಸುವುದಕ್ಕಾಗಿ ಶ್ರೀ ಆತ್ಮಲಿಂಗಕ್ಕೆ ಸಮರ್ಪಣೆಯಾಗಿದೆ.

6. ಮಹಾರಥೋತ್ಸವವು ಯಾವುದೇ ತೊಂದರೆಯಿಲ್ಲದೆ, ಸುಗಮವಾಗಿ ಜರುಗಿತು.

ಶ್ರೀ ದೇವಾಲಯದ ಹೊರಾವರಣದಲ್ಲಿ  ಬಣ್ಣ ಹಚ್ಚಿದ್ದರಿಂದ ಮತ್ತು ತಗಡಿನ ಚಪ್ಪರ ನಿರ್ಮಿಸಿದ್ದರಿಂದಾಗಿ ವಾತಾವರಣವು ಶೋಭಾಯಮಾನವಾಗಿತ್ತು.

ಪ್ರತಿದಿನ ಸಾಯಂಕಾಲ ಪರಮಪೂಜ್ಯರಿಂದ ಅನುಗ್ರಹಿಸಲ್ಪಟ್ಟ “ಶ್ರೀರಾಮಕಥೆ’ ಬಹಳ ಚೆನ್ನಾಗಿ ನಡೆಯಿತು.

ಜನರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.

ಒಟ್ಟಾರೆ ಖರ ಸಂವತ್ಸರದ ಶಿವರಾತ್ರಿ ಮಹೋತ್ಸವವು ವೈಭವಯುತವಾಗಿ ಜರುಗಿ ಸು-ಸಂಪನ್ನಗೊಂಡಿತು.

ಗೋಕರ್ಣಕ್ಕೆ ಗಂವ್ಹಾರದ ಶ್ರೀ ಸೋಪಾನನಾಥ ಸ್ವಾಮೀಜಿಗಳು
ಹರೇರಾಮ,

ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ 17-02-2012 ಶುಕ್ರವಾರ  ಗುಲ್ಬರ್ಗಾ ಸುಕ್ಷೇತ್ರ  ಗಂವ್ಹಾರದ ಶ್ರೀ ಸೋಪಾನನಾಥ ಸ್ವಾಮೀಜಿಗಳು ಪರಿವಾರ ಸಮೇತ ಆಗಮಿಸಿದ್ದರು. ಶ್ರೀ  ಆತ್ಮಲಿಂಗಕ್ಕೆ ಅಭಿಷೇಕ-ಪೂಜೆ ನೆರವೇರಿಸಿದರು. ವೇ ಶಿತಿಕಂಠ ಭಟ್ಟ ಹಿರೇ , ವೇ. ಗಣೇಶ  ಪೂರ್ಣಮಠ ಪೂಜಾ ಕೈಂಕರ್ಯ ನೆರವೇರಿಸಿದರು.

ಶ್ರೀ ದೇವಾಲಯದ ಪರವಾಗಿ  ಫಲ ಸಮರ್ಪಿಸಲಾಯಿತು.