ಶ್ರೀಸಂಸ್ಥಾನ ಮಹಾಬಲೇಶ್ವರದೇವ, ಗೋಕರ್ಣ ವತಿಯಿಂದ ಕೈಗೊಳ್ಳಲಿರುವ ವಿವಿಧ ಯೋಜನೆಗಳು
..................................................................................................................................................
ಶ್ರೀಸಂಸ್ಥಾನ ಮಹಾಬಲೇಶ್ವರದೇವ, ಗೋಕರ್ಣ ವತಿಯಿಂದ ಕೈಗೊಳ್ಳಲಿರುವ ವಿವಿಧ ಯೋಜನೆಗಳು :
- ಶಾಶ್ವವಾದ ಶಿಲಾಮಯ ರೀತಿಯಲ್ಲಿ ದೇವಾಲಯ ನವೀಕರಣ.
- ಯಾತ್ರಿಕಭಕ್ತರ ಅನುಕೂಲಕ್ಕಾಗಿ ಅಮೃತಾನ್ನ ಪ್ರಸಾದ ಭೋಜನ ಹಾಗೂ ವಸತಿಗಾಗಿ ಭೋಜನಶಾಲೆ ಮತ್ತು ವಸತಿಸಮುಚ್ಚಯ ನಿರ್ಮಾಣ.
- ಪ್ರಾಚೀನಭಾರತೀಯ ವಿದ್ಯೆ – ಕಲೆಗಳ ಅಧ್ಯಯನ – ಅಧ್ಯಾಪನಕ್ಕಾಗಿ ಗುರುಕುಲ ಮಾದರಿಯ ವಿಶ್ವವಿದ್ಯಾನಿಲಯ ಸ್ಥಾಪನೆ.
- ಗೋಕರ್ಣದಲ್ಲಿ ಉತ್ತಮ ದರ್ಜೆಯ ಸುಸಜ್ಜಿತ ವೈದ್ಯಕೀಯ ಚಿಕಿತ್ಸಾ ಕೇಂದ್ರ.
- ಒಂದು ಸಹಸ್ರ ಗೋವುಳನ್ನೊಳಗೊಂಡ ಗೋಶಾಲೆ ಮತ್ತು ಗವ್ಯೋತ್ಪನ್ನ ಖರೀದಿ ಕೇಂದ್ರ ಸ್ಥಾಪನೆ.
- ಕನಿಷ್ಠ ಹನ್ನೆರಡು ವರ್ಷಗಳಿಗೊಮ್ಮೆಯಾದರೂ ನಡೆಯಲೇಬೇಕಾದ ಶ್ರೀಮಹಾಬಲೇಶ್ವರದೇವರ ಜೀರ್ಣಾಷ್ಟಬಂಧ ಕಾರ್ಯ.
- ಶ್ರೀರಾಮಚಂದ್ರಾಪುರಮಠದ ಮೂಲನೆಲೆಯಾದ ಅಶೋಕೆಯಲ್ಲಿ ಶ್ರೀಮಲ್ಲಿಕಾರ್ಜುನ ದೇವಾಲಯದ ನವೀಕರಣ ಹಾಗೂ ಮಠಾಯತನ ನಿರ್ಮಾಣ.
- ಗೋಕರ್ಣ ಮತ್ತು ಪರಿಸರ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ.
ಶ್ರೀರಾಮಚಂದ್ರಾಪುರ ಮಠದ ಮುಂದಾಳತ್ವದಲ್ಲಿ ಗೋಕರ್ಣದ ಅಭಿವೃದ್ಧಿ ಶತ ಸಿದ್ಧ.ಶ್ರೀಗಳ ಕಾರ್ಯಯೋಜನೆ ನಿಜಕ್ಕೂ ಅರ್ಥಪೂರ್ಣ.
We have all the support required for the development of Gokarn and we sincerely thank for Ramachandrapura math for the initiative.
Bari olle Yojanegalu
It is really goodluck of Gokarna natives to be with HH Swamijee of Ramachandrapur Math in the fast developements of gokarna Kshetra.which was not possible since last 100 years.Good deed.for good cause.
First time in Gokarn we see as per Swamijis ,Three Sagaras ie Sagara [Sea],Karuna Sagar [Shiv bhakti ],And Jansagara[Devotees] flowing calm and quite. This will inspire all .
ITS A NO DOUBT GOKARN KHESTRA,S NAME AND FAME WIIL BE APPEAR IN WORLD HISTORY IN FEW YEARS.
conratulations gurooji..!.you have done it..!!!.
if this projects should be successful there must be involving of local people and developments should help up the localities but in gokarn swamiji taking development projects without informing to locals and people get problems in the name of developments shivaratra fest is the best example for this
udaraa gokarnaa
Really amazing changes and transformation by our beloved Guruji.Great work . “Samastha Lokaa Sukino Bhavanthu”