ಮುಖಪುಟ >> ಮಹಾ ಶಿವರಾತ್ರಿ

ಮಹಾ ಶಿವರಾತ್ರಿ

..................................................................................................................................................

‘ಮಹಾ ಶಿವರಾತ್ರಿ’ ಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ.ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.

ಈ ವರ್ಷ, 2009 ರ  ಫೆಬ್ರವರಿ ೧೭ ರಿಂದ ೨೬ ನೆ ತಾರೀಕಿನ ತನಕ ಶಿವರಾತ್ರಿ ಆಚರಿಸಲಾಗುವುದು.

---------------------------------------------------------------------------------------------------------------------------------------------------------------------------------------

Leave a Reply