ಮುಖಪುಟ >> ಮಹಾ ಶಿವರಾತ್ರಿ

ಮಹಾ ಶಿವರಾತ್ರಿಗೆ ಚಾಲನೆ : ಅಭೂತಪೂರ್ವ ಕಾರ್ಯಕ್ರಮದ ಉದ್ಘಾಟನೆ

..................................................................................................................................................

ಗೋಕರ್ಣ, ಫೆ. ೧೮, ಜಗತ್ತಿನ ಮುಕ್ತಿಕ್ಷೇತ್ರಗಳಲ್ಲೊಂದಾದ ಗೋಕರ್ಣದಲ್ಲಿ ಇಂದಿನಿಂದ ಒಂದು ವಾರ ನಡೆಯುವ ಮಹಾ ಶಿವರಾತ್ರಿಗೆ ಆಚರಣೆಗೆ
ನಂದೀಶ್ವರ ವೇದಿಕೆಯ ಧರ್ಮ ಸಭೆಯಿಂದ ಚಾಲನೆ ದೊರೆಯಿತು.

ಶಿವರಾತ್ರಿ ಉದ್ಘಾಟನೆಯ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ಶಿವರಾತ್ರಿ ೨೦೦೯ ಕ್ಕೆ ಅಧಿಕೃತ ಚಾಲನೆ ನೀಡುತ್ತಿರುವುದು.

(ಕಾರ್ಯಕ್ರಮದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.)

---------------------------------------------------------------------------------------------------------------------------------------------------------------------------------------

Leave a Reply