ಮುಖಪುಟ >> ಪ್ರಕಟಣೆಗಳು, ಪ್ರಸಕ್ತ

“ಕೋಟಿರುದ್ರ” -ಪ್ರಥಮ ಪರ್ವ-

..................................................................................................................................................

||ಹರೇರಾಮ||

||ಪಾತು ನಿತ್ಯಂ ಮಹಾಬಲ:||

ಶ್ರೀಸಂಸ್ಥಾನ ಮಹಾಬಲೇಶ್ವರದೇವ,ಗೋಕರ್ಣ

(ಶ್ರೀ ರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಟ್ಟಿದೆ)

ಭಗವತ್ಪ್ರೀಯರೇ,

                       ವಂದನೆಗಳು.

       ಮಹಾಬಲನ ಅನುಗ್ರಹದಿಂದ ಲೋಕಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ

 ”ಕೋಟಿರುದ್ರ”

-ಪ್ರಥಮ ಪರ್ವ-

ದಿನಾಂಕ :30/6/2009 ನೇ ಮಂಗಳವಾರ ಸಾಯಂಕಾಲ 5.30ಕ್ಕೆ

ಸಾನ್ನಿಧ್ಯ:

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ

ಶ್ರೀ|| ಶ್ರೀ|| ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು

ಶ್ರೀರಾಮಚಂದ್ರಾಪುರಮಠ

ಪೂಜ್ಯರ ಸಾನ್ನಿಧ್ಯದಲ್ಲಿ ಅಂದು  ನಮ್ಮೊಂದಿಗೆ

ಸನ್ಮಾನ್ಯ ಶ್ರೀ ದಿನಕರಶೆಟ್ಟಿಯವರು

(ಮಾನ್ಯ ವಿಧಾನಸಭಾಸದಸ್ಯರು,ಕುಮಟಾ)

ಸನ್ಮಾನ್ಯ ಶ್ರೀ ಸಿ.ವಿ.ಎಲ್ ಶಾಸ್ತ್ರಿಯವರು

(ಮಾನ್ಯ ಅಧ್ಯಕ್ಷರು,ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ,ಬೆಂಗಳೂರು.)

ಸನ್ಮಾನ್ಯ ಶ್ರೀ ಗಿರೀಶ್ ಕೃಷ್ಣಮೂರ್ತಿ ,ಬೆಂಗಳೂರು

ಕಸೆಯಾ ಆಟೋಮೇಟಿಂಗ್ ಐಟಿ

(ಮೆನೆಜಿಂಗ್ ಡೈರಕ್ಟರ್-ಇಂಡಿಯಾ)

ಸನ್ಮಾನ್ಯ ಶ್ರೀ ಎಂ.ಎನ್.ಭಟ್.ಮದ್ಗುಣಿ

(ಮಾನ್ಯ ಅಧ್ಯಕ್ಷರು,ಶ್ರೀ ಅಖಿಲ ಹವ್ಯಕ ಮಹಾಸಭಾ,ಬೆಂಗಳೂರು)

ಇವರುಗಳು ಬರಲಿದ್ದಾರೆ.

ತಾವೂ ನಮ್ಮೊಂದಿಗೆ ಇರಬೇಕಾಗಿ ಹಾರ್ದಿಕ ಆಮಂತ್ರಣ

ಬನ್ನಿ…ಭಾಗವಹಿಸಿ…ಭಾಗ್ಯವಂತರಾಗಿ

ಕೋಟಿರುದ್ರ ಸಮಿತಿ

 ಶ್ರೀಸಂಸ್ಥಾನ ಮಹಾಬಲೇಶ್ವರದೇವ,ಗೋಕರ್ಣ

---------------------------------------------------------------------------------------------------------------------------------------------------------------------------------------

Leave a Reply