ಕೋಟಿರುದ್ರ ಸಮಿತಿ ಶ್ರೀಸಂಸ್ಥಾನ ಶ್ರೀ ಮಹಾಬಲೇಶ್ವರದೇವ ಗೋಕರ್ಣ:
..................................................................................................................................................
ಭಗವದ್ಭಕ್ತರೇ,
ಪರಶಿವನ ಅಂಗಣಕೆ – ಕೋಟಿರುದ್ರ ಸಂಕಲ್ಪಕೆ
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ
ಜಗಕಾಯುವ ವಿಭಿನ್ನ ವಿನೂತನ ಧರ್ಮಕಾರ್ಯ -ಕೋಟಿರುದ್ರ
ಆತ್ಮಲಿಂಗನ ಸನ್ನಿಧಿಯಲ್ಲಿ ವರ್ಷವೊಂದರಲ್ಲಿ ಕೋಟಿರುದ್ರ ಪಠಣ
ಇದರ ಆರಂಭ ಮಂಗಲ ಸಂಪನ್ನಗೊಳ್ಳಲಿದೆ ವಿರೋಧಿ ಸಂವತ್ಸರದ
ಅಕ್ಷಯ ತೃತೀಯ 27-04-09 ರ ಪುಣ್ಯಪರ್ವದಂದು.
ಅಂದು:
ಪ್ರಾತಃ ಕಾಲ 6 ಗಂಟೆಗೆ:- ಮಹಾಗಣಪತಿಗೆ ಸಕ್ಕರೆಕಣಜ ಸೇವೆಯೊಂದಿಗೆ ನಿರ್ವಿಘ್ನ ಪ್ರಾರ್ಥನೆ
6.30 ಗಂಟೆಗೆ:- ಪರಿವಾರ ದೇವತೆಗಳೊಂದಿಗೆ ಕಾರ್ಯ ವಿಜಯಕ್ಕಾಗಿ ಪ್ರಾರ್ಥನೆ
9.30 ಗಂಟೆಗೆ:- ಸಂಕಲ್ಪ-ಪ್ರಥಮ ಏಕಾದಶರುದ್ರ ಪಠಣ
11.30 ಕ್ಕೆ ಧರ್ಮಸಭೆ
ಉಪಸ್ಥಿತಿ: ಶ್ರೀ ರಾಧೇಶ್ಯಾಮ್ ಗೋಯಂಕಾ,ಇಮಾಮಿ ಪೌಂಡೇಶನ್ ಕಲ್ಕತ್ತಾ
ಶ್ರೀ ಗಿರಿಧರ ಕಾಳೆ, ಉದ್ಯಮಿಗಳು ಪೂಣೆ ಮಹಾರಾಷ್ಟ್ರ
ಪರಮಪೂಜ್ಯ ಶ್ರೀ ಶ್ರೀಗಳವರ ಅನುಗ್ರಹ -ಮಾರ್ಗದರ್ಶನ-ಉಪಸ್ಥಿತಿಗಳಲ್ಲಿ
ನಡೆಯುವ ಕೋಟಿ ರುದ್ರ ಸಂಕಲ್ಪಕ್ಕೆ ಬನ್ನಿ,ಭಾಗವಹಿಸಿ,ಭಾಗ್ಯಕೋಟಿಗೆ ಭಾಜನರಾಗಿ.
ಕೋಟಿರುದ್ರಸಮಿತಿ
ಶ್ರೀ ಸಂಸ್ಥಾನ ಶ್ರೀ ಮಹಾಬಲೇಶ್ವರದೇವ
ಗೋಕರ್ಣ
Leave a Reply