ಕೋಟಿ ರುದ್ರ “ತೃತೀಯ ಪರ್ವ”
..................................................................................................................................................
ಭಗವತ್ಪ್ರೀಯರೇ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಆತ್ಮಲಿಂಗದ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
“ಕೋಟಿ ರುದ್ರ “ತೃತೀಯ ಪರ್ವ”
ದಿನಾಂಕ 06-09-2009 ನೇ ಶನಿವಾರ ಬೆಳಿಗ್ಗೆ 9 ಘಂಟೆಗೆ ಸಹಸ್ರಾಧಿಕ ಜನರಿಂದ ರುದ್ರದ ಪರ್ವ ಪೂಜೆ.
ಸಾಯಂಕಾಲ 3-30 ಕ್ಕೆ ಧರ್ಮ ಸಭೆ.
:ಸಾನ್ನಿಧ್ಯ:
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ
ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಶ್ರೀ ರಾಮಚಂದ್ರಾಪುರ ಮಠ.
ಪರಮಪೂಜ್ಯ ತಪೋರತ್ನ ಶ್ರೀ|| ಷ.ಬ್ರ.ರೇವಣಸಿದ್ದ ಶಿವಾಚಾರ್ಯ
ಗುರು ಮಡಿವಾಳ ಶಿವಾಚಾರ್ಯರು ಹನ್ನೆರೆಡು ಮಠ ಕಲಘಟಗಿ.
ಅಂದು ನಮ್ಮೊಂದಿಗೆ:
ಮಾನ್ಯ ಶ್ರೀ ಭೀಮೇಶ್ವರ ಜೋಶಿಯವರು ಮಾನ್ಯ ಧರ್ಮಕರ್ತರು
ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ನೇಶ್ವರಿ ಅಮ್ಮನವರ ದೇವಸ್ಥಾನ ಹೊರನಾಡು.
ಸನ್ಮಾನ್ಯ ಶ್ರೀ ಆರ್.ವಿ.ದೇಶಪಾಂಡೆ
(ಮಾನ್ಯ ಕೆ.ಪಿ.ಸಿ.ಸಿ.ಆಧ್ಯಕ್ಷರು ಹಾಗು ಮಾಜಿ ಸಚಿವರು)
ಸನ್ಮಾನ್ಯ ಶ್ರೀ ಆನಂದ ಅಸ್ನೋಟಿಕರ್.
(ಮಾನ್ಯ ಮೀನುಗಾರಿಕಾ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ)
ಸನ್ಮಾನ್ಯ ಶ್ರೀ ಆನಂತಕುಮಾರ್ ಹೆಗಡೆ
(ಮಾನ್ಯ ಸಂಸದರು ಕೆನೆರಾ ಕ್ಷೇತ್ರ.)
ಸನ್ಮಾನ್ಯ ಶ್ರೀ ಸಿ.ವಿ.ಎಲ್.ಶಾಸ್ತ್ರಿಯವರು
ಮಾನ್ಯ ಅಧ್ಯಕ್ಷರು,ಅಕಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ,ಬೆಂಗಳೂರು.
ತಾವೂ ನಮ್ಮೊಂದಿಗೆ ಇರಬೇಕಾಗಿ ಹಾರ್ದಿಕ ಆಮಂತ್ರಣ.
ಬನ್ನಿ…ನಿಮ್ಮವರನ್ನೂ ಕರೆತನ್ನಿ
ಕೋಟಿರುದ್ರ ಸಮಿತಿ
ಶ್ರೀ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ
ಶ್ರೀ ಕ್ಷೇತ್ರ ಗೋಕರ್ಣ
Leave a Reply