ಮುಖಪುಟ >> ಪ್ರಕಟಣೆಗಳು

ಗೋಕರ್ಣ : ಜಿಲ್ಲಾ ಕೇಂದ್ರಗಳಿಂದ ಗೋಕರ್ಣಕ್ಕೆ ಬಸ್

..................................................................................................................................................

ಗೋಕರ್ಣ, ಫೆ.೨೦: ಗೋಕರ್ಣದಲ್ಲಿ ಮಹಾಶಿವರಾತ್ರಿ ಮಹೋತ್ಸವ ಬಹಳ ಸಂಭ್ರಮ, ಸಡಗರದಿಂದ ನಡೆಯುತ್ತಿದ್ದು, ಇದಕ್ಕಾಗಿ ಬರುವ ಭಕ್ತಾದಿಗಳಿಗಾಗಿ ಎಲ್ಲ ಜಿಲ್ಲಾ ಕೇಂದ್ರಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಶಿರಸಿ, ಹುಬ್ಬಳ್ಳಿ, ಬೆಳಗಾಂ, ಗದಗ, ಹಾವೇರಿ, ಉಡುಪಿ ಮೊದಲಾದ ಜಿಲ್ಲಾ ಕೇಂದ್ರಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ವಿಶೇಷ ಬಸ್ ಸೇವೆಯನ್ನು ಒದಗಿಸುತ್ತಿದೆ. ಈ ವ್ಯವಸ್ಥೆ ಇನ್ನೂ ಫೆ.೨೬ರ ವರೆಗೆ, ಮಹೋತ್ಸವ ಮುಗಿಯುವವರೆಗೂ ಇರಲಿದೆ. ಬರುವ ಭಕ್ತಾದಿಗಳ ಸಾಂದ್ರತೆಗೆ ಅನುಸಾರವಾಗಿ ಬಸ್ ಸೇವೆಯನ್ನು ಒದಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

---------------------------------------------------------------------------------------------------------------------------------------------------------------------------------------

Leave a Reply