ಗೋಕರ್ಣ: ಕಾರ್ಯಕ್ರಮಗಳ ವಿವರ : ಫೆಬ್ರವರಿ ೨೦, ೨೦೦೯
..................................................................................................................................................
ಗೋಕರ್ಣ , ಫೆಬ್ರವರಿ ೨೦ : ಗೋಕರ್ಣ ಶ್ರೀ ಮಹಾಬಲ ದೇವರ ಸನ್ನಿಧಿಯಲ್ಲಿ ಇಂದು ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಥೂಲ ವಿವರ ಇಲ್ಲಿದೆ:
ಧಾರ್ಮಿಕ ಸಭಾ ಕಾರ್ಯಕ್ರಮಗಳು:
(ಬೆಳಗ್ಗೆ ೧೧:೦೦ ಗಂಟೆಯಿಂದ )
ದಿವ್ಯ ಸಾನ್ನಿದ್ಧ್ಯ
ಪ.ಪೂ.ಶ್ರೀ ಶ್ರೀ ಗುರುದೇವಾನಂದ ಮಹಾಸ್ವಾಮಿಗಳು
ಶ್ರೀ ಗುರು ದೇವ ದತ್ತ ಸಂಸ್ಥಾನಂ, ಶ್ರೀ ಕ್ಷೇತ್ರ ಒಡಿಯೂರು, ದ.ಕ
ಉಪಸ್ಥಿತಿ:
ಶ್ರೀಮತಿ ಗಾಯತ್ರಿ ಗೌಡ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉ.ಕ.
ಶ್ರೀ ರತ್ನಾಕರ ನಾಯಕ್, ಅಧ್ಯಕ್ಷರು, ತಾಲೂಕು ಪಂಚಾಯತ್, ಕುಮಟಾ
ಶ್ರೀ ಪರಮಶಿವ ಮೂರ್ತಿ, ಉದ್ಯಮಿ, ಮಳವಳ್ಳಿ
ಸಾರ್ವಭೌಮ ಸಮ್ಮಾನ :
ಸನ್ಮಾನ್ಯ ಶ್ರೀ ರಾಜಾ ಎಸ್.ಗೋಪಾಲಾಚಾರ್ಯ
ಸರ್ವಾಧಿಕಾರಿಗಳು, ಶ್ರೀ ರಾಘವೇಂದ್ರ ಮಹಾ ಸಂಸ್ಥಾನ ಮಠ, ಮಂತ್ರಾಲಯ
ಸಾಂಸ್ಕೃತಿಕ ವೈಭವ – ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಧ್ಯಾಹ್ನ ೩:೦೦ ರಿಂದ:
ಮಂಗಲ ವಾದ್ಯ: ಶ್ರೀ ಸುಬ್ರಾಯ ಬಂಡಾರಿ, ಹೊನ್ನಾವರ
ಡಮಾಮಿ ನೃತ್ಯ: ಯಲ್ಲಾಪುರ ಸಿದ್ದಿ
ದಸರಾ ನೃತ್ಯ: ಗೌಳಿ, ಯಲ್ಲಾಪುರ
ಮಧ್ಯಾಹ್ನ ೪:೧೫ ರಿಂದ ೫:೪೫ರ ವರೆಗೆ
ಆಧ್ಯಾತ್ಮ ಸಂವಾದ: ಶ್ರೀ ಇಬ್ರಾಹಿಮ್ ಸುತಾರಾ ಸಂಗಡಿಗರು
ಗಾಯನ: ಕು.ರೇಷ್ಮಾ . ಆರ್.ಭಟ್ಟ, ಕುಮಟಾ
ಸುಗಮ ಸಂಗೀತ: ಶ್ರೀ ಕಲಾ ನಿಕೇತನ, ಗೋಕರ್ಣ,
ಸಿತಾರ: ಭಾರ್ಗವ, ಶಿಗೇಹಳ್ಳಿ
ಗಾಯನ: ಶ್ರೀಮತಿ ಲಲಿತಾ ಹಿರೇಗಂಗೆ, ಗೋಕರ್ಣ
ಕೊಳಲು:ಶ್ರೀ ಮಂಜುನಾಥ ವಿ.ಭಟ್ಟ, ಕಲ್ಲಬ್ಬೆ
ಗಾಯನ: ವಿದ್ವಾನ್ ರಘುಪತಿ ಹೆಗಡೆ, ಶಿಗೇಹಳ್ಳಿ
ರಾತ್ರಿ ೧೦:೩೦ ರಿಂದ ಬೆಳಗ್ಗೆ ೬:೦೦
ಯಕ್ಷಗಾನ: “ಲವಕುಶ ಮತ್ತು ಶರಸೇತು ಬಂಧನ”
ಶ್ರೀ ಲಕ್ಷ್ಮೀನರಸಿಂಹ ಕಲಾ ಮೇಳ , ಹಸರಗೋಡ, ಸಿದ್ಧಾಪುರ
Leave a Reply