ಗೋಕರ್ಣ: ಕಾರ್ಯಕ್ರಮಗಳ ವಿವರ – ಫೆಬ್ರವರಿ ೨೧, ೨೦೦೯
..................................................................................................................................................
ಧಾರ್ಮಿಕ ಸಭಾ ಕಾರ್ಯಕ್ರಮಗಳು:
(ಬೆಳಗ್ಗೆ ೧೧:೦೦ ಗಂಟೆಯಿಂದ )
ದಿವ್ಯ ಸಾನ್ನಿಧ್ಯ :
ಪ.ಪೂ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀರಾಮಚಂದ್ರಾಪುರಮಠ
ಪ.ಪೂ. ಶ್ರೀ. ಮ.ನಿ.ಪ್ರ. ಶ್ರೀ ಶಿವಲಿಂಗ ಮಹಾಸ್ವಾಮಿಗಳು,
ಬಣ್ಣದ ಮಠ, ಶಿರಸಿ.
ಸಮ್ಮುಖ :
ಶ್ರೀ ದೊಡ್ಡಪ್ಪ ಗೌಡ ಪಾಟೀಲ್ ನರಬೋಳಿ, ಶಾಸಕರು, ಜೇವರ್ಗಿ
ಶ್ರೀ ಆದಿಕೇಶವಲು, ಪ್ರಧಾನ ಟ್ರಸ್ಟಿಗಳು, ಟಿ.ಟಿ.ಡಿ. ಟ್ರಸ್ಟ್, ತಿರುಪತಿ
ಶ್ರೀ ಪ್ರಮೋದ ಹೆಗಡೆ, ಅಧ್ಯಕ್ಷರು, ಸಂಕಲ್ಪ ಸೇವಾಸಂಸ್ಥೆ, ಯಲ್ಲಾಪುರ,
ಶ್ರೀ ಸುರೇಶ್ ಒಬೆರಾಯ್, ಕಲಾವಿದರು, ಮುಂಬಯಿ
ಶ್ರೀ ವಿವೇಕ್ ಒಬೆರಾಯ್, ಕಲಾವಿದರು, ಮುಂಬಯಿ
ಶ್ರೀ ಜಯಂತ ಕಾಯ್ಕಿಣಿ, ಸಾಹಿತಿಗಳು
ಸಾರ್ವಭೌಮ ಸಮ್ಮಾನ (ಮರಣೋತ್ತರ) :
ಡಾ. ಗೌರೀಶ ಕಾಯ್ಕಿಣಿ, ಸಾಹಿತಿಗಳು, ಗೋಕರ್ಣ
ಸಾಂಸ್ಕೃತಿಕ ವೈಭವ – ಸಾಂಸ್ಕೃತಿಕ ಕಾರ್ಯಕ್ರಮಗಳು:
ಮಧ್ಯಾಹ್ನ ೩:೦೦ ರಿಂದ:
ಮಂಗಲ ವಾದ್ಯ: ಶ್ರೀ ಗಜಾನನ ಭಂಡಾರಿ, ಹೊನ್ನಾವರ
ಗಮಟೆ ಪಾಂಗ: ಶ್ರೀ ಬ್ರಹ್ಮದೇವ ಗಮಟಾಪಾಂಗ ತಂಡ, ಕಿನ್ನರ ಕಾರವಾರ
ಗಾಯನ: ಶ್ರೀಮತಿ ವಾಣಿ ರಮೇಶ ಹೆಗಡೆ, ಯಲ್ಲಾಪುರ
ಮಧ್ಯಾಹ್ನ ೪:೧೫ ರಿಂದ ೫:೪೫ರ ವರೆಗೆ
ಆಧ್ಯಾತ್ಮ ಸಂವಾದ: ಶ್ರೀ ಇಬ್ರಾಹಿಮ್ ಸುತಾರಾ ಸಂಗಡಿಗರು
ಸಂಜೆ ೫:೪೫ ರಿಂದ ೮:೨೦ ರ ವರೆಗೆ
ವಿದೇಶೀಯರಿಂದ ಭಾರತೀಯ ಸಂಸ್ಕೃತಿ ಕಾರ್ಯಕ್ರಮ
ನೃತ್ಯ: ರಾಜರಾಜೇಶ್ವರಿ ನೃತ್ಯಶಾಲೆ, ಗೋಕರ್ಣ
ನೃತ್ಯ: ಕು.ದೀಪಾ ಹೆಗಡೆ ಮತ್ತು ಸಂಗಡಿಗರು, ಮಂಚಿಕೇರಿ
ರಾತ್ರಿ ೧೦:೩೦ ರಿಂದ ಬೆಳಗ್ಗೆ ೬:೦೦
ಯಕ್ಷಗಾನ : “ಸುಧನ್ವಾರ್ಜುನ”
ಉಮೇಶ ಭಾಗ್ವತರ ಚಿಣ್ಣರ ಮೇಳ
“ಬ್ರಹ್ಮ ಕಪಾಲ”
ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ (ಚಿಟ್ಟಾಣಿ ಮೇಳ)
Leave a Reply