ಮುಖಪುಟ >> ಪ್ರಸಕ್ತ

ಗೋಕರ್ಣ: ಕಾರ್ಯಕ್ರಮಗಳ ವಿವರ – ಫೆಬ್ರವರಿ 23,2009:

..................................................................................................................................................

ನಾಳೆ,ಫೆಬ್ರವರಿ 23,2009: ಸೋಮವಾರದಂದು ಮಹಾಶಿವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ

ದಿವ್ಯ ಸಾನ್ನಿಧ್ಯ :

ಪ.ಪೂ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಶ್ರೀರಾಮಚಂದ್ರಾಪುರಮಠ

 

ಪ.ಪೂಜ್ಯ ಶ್ರೀ ವಿಶ್ವೇಶತೀರ್ಥ  ಶ್ರೀಪಾದಂಗಳವರು

ಜಗದ್ಗುರು ಮದ್ವಾಚಾರ್ಯ ಮಹಾಸಂಸ್ಥಾನಂ,

ಅಧೋಕ್ಷಜ ಶ್ರೀ ಪೇಜಾವರ ಮಠ,ಉಡುಪಿ

 

ಶ್ರೀಮಜ್ಜಗದ್ಗುರು ಶಂಕರಾಚಾರ್ಯ

ಪ.ಪೂಜ್ಯ ಶ್ರೀ ಶ್ರೀ ವಿದ್ಯಾಭಿನವಶಂಕರ ಭಾರತೀ

ಮಹಾಸ್ವಾಮಿಗಳು

ಕೂಡ್ಲಿ ಶೃಂಗೇರಿ ಮಠ ಮಹಾಸಂಸ್ಥಾನಂ,ಬೆಂಗಳೂರು

ಸಮ್ಮುಖ :

ಶ್ರೀ ಡಾ.ಬಿ.ಎಸ್.ಯಡಿಯೂರಪ್ಪ

ಮಾನ್ಯ ಮುಖ್ಯಮಂತ್ರಿಗಳು,ಕರ್ನಾಟಕ ರಾಜ್ಯಸರ್ಕಾರ

 

ಶ್ರೀ ವಿಶ್ವೇಶರ ಹೆಗಡೆ ಕಾಗೇರಿ,

ಸಚಿವರು,ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

 

ಕು.ಶೋಭಾ ಕರಂದ್ಲಾಜೆ ಸಚಿವರು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

 

ಶ್ರೀ ಡಿ.ವಿ.ಸದಾನಂದ  ಗೌಡ,ಲೋಕಸಭಾ ಸದಸ್ಯರು,ಮಂಗಳೂರು,

ರಾಜ್ಯಾಧ್ಯಕ್ಷರು ಭಾ.ಜ.ಪ.

 

ಶ್ರೀ ಶಿವರಾಜ ತಂಗಡಗಿ,ಸಚಿವರು ಸಕ್ಕರೆ ಖಾತೆ

 

ಶ್ರೀ ಪ್ರಭಾಕರ ಕೋರೆ,ರಾಜ್ಯಸಭಾ ಸದಸ್ಯರು

 

ಶ್ರೀ ಮನೋಜ್ ಕುಮಾರ್ ಯಾದವ್,ಶಾಸಕರು,ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷರು ಜಾರ್ಖಂಡ್

 

ಶ್ರೀ ಗೋಪಾಲಕೃಷ್ಣ ಬೇಳೂರು,ಶಾಸಕರು,ಅಧ್ಯಕ್ಷರು,ಭರವಸೆ ಸಮಿತಿ

 

ಶ್ರೀ ಶಿವಾನಂದ ನಾಯ್ಕ್,ಮಾಜಿ ಸಚಿವರು, ಅಧ್ಯಕ್ಷರು,ಎಮ್.ಎಸ್.ಆಯ್.ಎಲ್.

 

ಶ್ರೀ ನಾಗರಾಜ್ ಶೆಟ್ಟಿ, ಮಾಜಿ ಸಚಿವರು, ಅಧ್ಯಕ್ಷರು,ಕರಾವಳಿ ಅಭಿವೃದ್ಧಿ ಪ್ರಾಧಿಕಾರ

 

ಶ್ರೀ ಟಿ.ಎನ್.ಸಿಂಗ್,ಪ್ರಧಾನಕಾರ್ಯದರ್ಶಿಗಳು,ಅಖಿಲಭಾರತ ಯಾದವ ಮಹಾಸಭಾ ದೆಹಲಿ

 

ಶ್ರೀ ಕೇಶವನ್ ಅಧ್ಯಕ್ಷರು,ತಮಿಳುನಾಡು ಘಟಕ ಆರ್.ಜೆ.ಡಿ.

 

ಶ್ರೀ ಅಶೋಕ್ ಖೇಣಿ,ಕಾರ್ಯಕಾರಿ ನಿರ್ವಾಹಕರು  ನೈಸ್ ಸಂಸ್ಥೆ,ಬೆಂಗಳೂರು

 

ಶ್ರೀ ಸುರೇಶ್ ಒಬೆರಾಯ್,ಕಲಾವಿದರು,ಮುಂಬೈ

 

ಶ್ರೀ ವಿವೇಕ್ ಒಬೆರಾಯ್,ಕಲಾವಿದರು,ಮುಂಬೈ

 

ಸಾರ್ವಭೌಮ ಸಮ್ಮಾನ (ಮರಣೋತ್ತರ):

ವಿದ್ವಾನ್ ಗಂಗಾಧರ ಮಹಾಬಲೇಶ್ವರ ಹಿರೇ,

ಆಗಮ ವಿದ್ವಾನ್,ಗೋಕರ್ಣ

 

 

 

---------------------------------------------------------------------------------------------------------------------------------------------------------------------------------------

Leave a Reply