ಗೋಕರ್ಣ: ಕಾರ್ಯಕ್ರಮಗಳ ವಿವರ – ಫೆಬ್ರವರಿ ೨೨, ೨೦೦೯
..................................................................................................................................................
ನಾಳೆ, ಫೆ.೨೨, ಭಾನುವಾರದಂದು ಮಹಾಶಿವರಾತ್ರಿ ಮಹೋತ್ಸವದ ಧರ್ಮಸಭೆಯಲ್ಲಿ
ದಿವ್ಯ ಸಾನ್ನಿಧ್ಯ :
ಪ.ಪೂ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀರಾಮಚಂದ್ರಾಪುರಮಠ
ಪ.ಪೂ. ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು
ಪೀಠಾಧಿಪತಿಗಳು, ಜಿಡಗ, ಮುಗಳಖೋಡ, ಗುಲ್ಬರ್ಗ
ಪ.ಪೂ. ಶ್ರೀ ಶ್ರೀ ರಾಮ ಅವಧೂತರು
ಹಾಸನ
ಸಮ್ಮುಖ :
ಶ್ರೀ ಎಚ್. ಹಾಲಪ್ಪ, ಸಚಿವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಶ್ರೀ ನರೇಂದ್ರಸ್ವಾಮಿ, ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಶ್ರೀ ಕೆ. ದಿವಾಕರ, ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು
ಶ್ರೀ ಕೆ.ಎನ್. ರಾವ್, ಉದ್ಯಮಿಗಳು, ಆಂಧ್ರಪ್ರದೇಶ
ಶ್ರೀ ವಿ.ಎಸ್. ಪಾಟೀಲ್, ಶಾಸಕರು, ಯಲ್ಲಾಪುರ
ಶ್ರೀ ಸುರೇಶ್ ಒಬೆರಾಯ್, ಕಲಾವಿದರು, ಮುಂಬಯಿ
ಶ್ರೀ ವಿವೇಕ್ ಒಬೆರಾಯ್, ಕಲಾವಿದರು, ಮುಂಬಯಿ
ಶ್ರೀ ಕೃಷ್ಣಮೂರ್ತಿ ಹೆಗಡೆ, ಪ್ರಧಾನ ಸಂಪಾದಕರು, ಸಂಯುಕ್ತ ಕರ್ನಾಟಕ
ಶ್ರೀ ವೆಂಕಟನಾರಾಯಣ, ಸಂಪಾದಕರು, ಮಂಗಳ ವಾರ ಪತ್ರಿಕೆ
ಸಾರ್ವಭೌಮ ಸಮ್ಮಾನ :
ಡಾ. ಎಚ್.ಆರ್. ನಾಗೇಂದ್ರ
ಉಪಕುಲಪತಿಗಳು, ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ,
ಬೆಂಗಳೂರು
ವಿಶೇಷ ಸೂಚನೆ
ಫೆ.೨೩ರಂದು ನಡೆಯಲಿರುವ ಮಹಾಶಿವರಾತ್ರಿ ಮಂಗಲಪರ್ವದ ಅಂಗವಾಗಿ ಇಂದು (ಭಾನುವಾರ) ರಾತ್ರಿ ೧ ಘಂಟೆಯಿಂದಲೇ ಆತ್ಮಲಿಂಗಕ್ಕೆ ಅಭಿಷೇಕ ಸೇವೆ ಪ್ರಾರಂಭವಾಗಲಿದೆ. ಭಕ್ತಾದಿಗಳು ಪಾಲ್ಗೊಂಡು, ಮಹಾಬಲನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Leave a Reply