ಗೋಕರ್ಣ:ಕಾರ್ಯಕ್ರಮಗಳ ವಿವರ-ಫೆಬ್ರವರಿ 26,2009
..................................................................................................................................................
ಫೆ.೨೬, ಗುರುವಾರದಂದು ಮಹಾಶಿವರಾತ್ರಿ ಮಹೋತ್ಸವದ ಸಮಾರೋಪ ಧರ್ಮಸಭೆಯಲ್ಲಿ
ದಿವ್ಯ ಸಾನ್ನಿಧ್ಯ:
ಪ.ಪೂ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
ಶ್ರೀರಾಮಚಂದ್ರಾಪುರಮಠ
ಪ.ಪೂ. ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಸದ್ಗುರು ಸೋಪಾನನಾಥ ಸ್ವಾಮಿಗಳು
ಶ್ರೀ ತ್ರಿವಿಕ್ರಮಾನಂದ ಸರಸ್ವತೀ ಮಠ, ಗಂವ್ಹಾರ
ಸಮ್ಮುಖ :
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
ಶ್ರೀ ಆನಂದ ಅಸ್ನೋಟಿಕರ್, ಸಚಿವರು, ಬಂದರು, ಮೀನುಗಾರಿಕೆ ಮತ್ತು ವಿಜ್ಞಾನ ಇಲಾಖೆ
ಶ್ರೀ ಅನಂತಕುಮಾರ ಹೆಗಡೆ, ಲೋಕಸಭಾ ಸದಸ್ಯರು, ಉ.ಕ.
ಶ್ರೀ ದಿನಕರ ಶೆಟ್ಟಿ, ಶಾಸಕರು, ಕುಮಟಾ
ಶ್ರೀ ಎಚ್.ಕೆ. ಪಾಟೀಲ್, ಮಾಜಿ ಸಚಿವರು
ಶ್ರೀ ಎ. ಕೃಷ್ಣಪ್ಪ, ಮಾಜಿ ಸಚಿವರು
ಶ್ರೀ ವಿನೋದ ಪ್ರಭು, ಅಧ್ಯಕ್ಷರು, ಉ.ಕ. ಜಿಲ್ಲಾ ಘಟಕ, ಭಾಜಪಾ
ಶ್ರೀ ದು.ಗು. ಲಕ್ಷ್ಮಣ್, ಪ್ರಧಾನ ಸಂಪಾದಕರು, ಹೊಸದಿಗಂತ
ಶ್ರೀ ಕೆ.ಪಿ. ಮುರಲೀಧರನ್, ಅಧ್ಯಕ್ಷರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಧಾರವಾಡ
Leave a Reply