ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ದಿನಾಂಕ 26-12-2019 ನೇ ಗುರುವಾರದ #ಸೂರ್ಯಗ್ರಹಣದ ಪ್ರಯುಕ್ತ 25-12-2019ನೇ ಬುಧವಾರ ಸಾಯಂಕಾಲ 6-30 ರವರೆಗೆ ಮಾತ್ರ ಪೂಜೆ ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ .ಅಂದು ಸಾಯಂಕಾಲ ಪ್ರಸಾದ ಭೋಜನ ವ್ಯವಸ್ಥೆ ಇರುವುದಿಲ್ಲ .
ದಿನಾಂಕ 26-12-2019ರಂದು ಗುರುವಾರ ಗ್ರಹಣಕಾಲದಲ್ಲಿ ಶ್ರೀ ದೇವರ ದರ್ಶನಕ್ಕೆ ಮತ್ತು ವಿಶೇಷ ಅಭಿಷೇಕ ಅರ್ಚನೆಗೆ ಅವಕಾಶವಿರುತ್ತದೆ . 26-12-2019 ರಂದು ಮಧ್ಯಾಹ್ನದ ಪ್ರಸಾದಭೋಜನ ಮಧ್ಯಾಹ್ನ 12.00 ಘಂಟೆ ಬದಲಾಗಿ 01.30 ಕ್ಕೆ ಪ್ರಾರಂಭವಾಗುವುದು .
ಭಕ್ತಾದಿಗಳು ಗಮನಿಸಬೇಕಾಗಿ ವಿನಂತಿ
-ಶ್ರೀ ದೇವಾಲಯದ ಆಡಳಿತದ ಪರವಾಗಿ
Due to #SolarEclipse there is change in Darshan Timings in Sri Mahabaleshwara Temple, Gokarna
25-12-2019 Wednesday :
06.00 AM to 12.30 PM
05.00 PM to 06.30 PM
26-12-2019 Thursday:
06.00 AM to 12.30 PM
05.00 PM to 08.00 PM
Devotees are requested to note.