ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ,
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ನಡೆಯುತ್ತಿರುವ ಅಮೃತಾನ್ನದಲ್ಲಿ ಕರೋನಾ ಲಾಕ್ ಡೌನ ಅವಧಿಯಲ್ಲಿ ಸ್ಥಗಿತಗೊಂಡ
ಅನ್ನದಾನವು ಪುನಃ ಪ್ರಾರಂಭಗೊಂಡ ನಂತರ ಜನಸಂದಣಿಯತ್ತ ಸಾಗುತ್ತ ದಿನವೂ ಸಾವಿರ ಸಂಖ್ಯೆಗಿಂತ
ಹೆಚ್ಚಿನ ಜನರಿಗೆ ಉಣಬಡಿಸುತ್ತಿರುವ ನೋಟ .