ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭಾರತೀಯ ಚುನಾವಣಾ ಆಯುಕ್ತರಾದ ಶ್ರೀ ಅಶೋಕ ಲಾವಾಸಾ ಇವರು ಕುಟುಂಬ ಸಮೇತ ಆಗಮಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು . ವೇ ಅಮೃತೇಶ ಭಟ್ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು . ಸಹಾಯಕ ಆಯುಕ್ತರಾದ ಶ್ರೀ ಎಂ ಅಜಿತ್ , ತಹಶೀಲ್ದಾರ ಶ್ರೀ ಮೇಘರಾಜ ನಾಯ್ಕ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು .
Sri Ashok Lavasa – The election commissioner of India – visited Samsthana Sri Mahabaleshwara Temple, Gokarna and performed specail pooja. Ve Amrutesh Hire performed pooja. Administrator Sri G K Hegde honored them. They expressed their immense pleasure regarding the Quality policy of the Temple. Assistant commissioner Sri M Ajith, Tahashildar Sri Megharaj Naik and others were present.