SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

ಸೇವಾ ವಿವರಗಳು

ಭಕ್ತಾದಿಗಳು ಬೆಳಿಗ್ಗೆ 06.00 ರಿಂದ 12.30 ಹಾಗೂ
ಸಾಯಂಕಾಲ 05.00 ರಿಂದ 08.00 ವರೆಗೆ ತಮ್ಮ ಕೈಯ್ಯಾರೆ ಪೂಜೆ ಮಾಡುವ
ಅವಕಾಶವಿರುತ್ತದೆ.

ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ, ಶ್ರೀ ಕ್ಷೇತ್ರ ಗೋಕರ್ಣ

(ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೊಳಪಟ್ಟಿದೆ.)

ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತ ಪುರೋಹಿತ ದ್ವಾರಾ ನಡೆಸತಕ್ಕ ಪೂಜಾ

ಸೇವಾ ವಿವರ

(ಪೂಜಾ ಪರಿಕರ ಮತ್ತು ಉಪಾಧಿವಂತ ಪುರೋಹಿತ ದಕ್ಷಿಣೆ ಸಹಿತ )

ಸಂಕಲ್ಪ ಪೂಜಾ ಮಂಗಳಾರತಿ ಸೇವೆ

50.00

ಅಷ್ಟೋತ್ತರ ಬಿಲ್ವಾರ್ಚನ ಪೂಜಾ ಸೇವೆ

151.00

ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕ ಪೂಜಾ ಸೇವೆ

251.00

ಪಂಚಾಮೃತ ಅಭಿಷೇಕ ಪೂಜಾ ಸೇವೆ

351.00

ಪಂಚಾಮೃತ (ರುದ್ರಾಭಿಷೇಕ ಪೂರ್ವಕ) ಪೂಜಾ ಸೇವೆ

451.00

ನವಧಾನ್ಯ ಪೂಜಾ ಸೇವೆ

651.00

ರಜತ ನಾಗಾಭರಣ ಪೂಜಾ ಸೇವೆ

1,501.00

ಸುವರ್ಣ ನಾಗಾಭರಣ ಪೂಜಾ ಸೇವೆ

2,001.00

~

ಶಾಶ್ವತ ಪೂಜಾ ಸೇವಾ ನಿಧಿ ವಿವರ

ವರ್ಷದಲ್ಲಿ ಒಂದುದಿನ ನೀವು ಸೂಚಿಸಿದ ಹೆಸರಿನಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಕಳುಹಿಸಲಾಗುವುದು .
ಈ ಸೇವೆ ಶಾಶ್ವತವಾಗಿರುತ್ತದೆ.

ಅಷ್ಟೋತ್ತರ ಬಿಲ್ವಾರ್ಚನ ಪೂಜಾ ಸೇವೆ

2,001.00

ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕ ಪೂಜಾ ಸೇವೆ

2,501.00

ಪಂಚಾಮೃತ ಅಭಿಷೇಕ ಪೂಜಾ ಸೇವೆ

3,001.00

ಪಂಚಾಮೃತ (ರುದ್ರಾಭಿಷೇಕ ಪೂರ್ವಕ) ಪೂಜಾ ಸೇವೆ

3,501.00

ನವಧಾನ್ಯ ಪೂಜಾ ಸೇವೆ

4,001.00

ರಜತ ನಾಗಾಭರಣ ಪೂಜಾ ಸೇವೆ

5,001.00

ಸುವರ್ಣ ನಾಗಾಭರಣ ಪೂಜಾ ಸೇವೆ

10,001.00

~

‘ಅಮೃತಾನ್ನ’ ಪ್ರಸಾದ ಭೋಜನ ಸೇವಾ ವಿವರ

ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಮಧ್ಯಾಹ್ನ 12.00 ರಿಂದ 02.00 ಘಂಟೆಯ ವರೆಗೆ
ಸಾಯಂಕಾಲ 07.30 ರಿಂದ 08.30 ವರೆಗೆ ಉಚಿತ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ.
ಭಕ್ತಾದಿಗಳು ಈ ಕೆಳಗಿನಂತೆ ‘ಅಮೃತಾನ್ನ’ ಪ್ರಸಾದ ಭೋಜನ ಸೇವಾ ಕೈಂಕರ್ಯದಲ್ಲಿ ಭಾಗವಹಿಸಬಹುದು.

ಅಮೃತಾನ್ನ ಮಹಾಪೋಷಕ 1,00,001.00
ಅಮೃತಾನ್ನ ಪೋಷಕ 50,001.00
ಅಮೃತಾನ್ನ ಮಹಾದಾನಿ 25,001.00
ಒಂದು ದಿನದ ಅಮೃತಾನ್ನ ದಾನಿ 11,001.00
ಅಮೃತಾನ್ನ ದಾನಿ 5,001.00
ಶತ ಅಮೃತಾನ್ನ ಸೇವೆ (100) 2,001.00
ಪಂಚದಶ ಅಮೃತಾನ್ನ ಸೇವೆ (50) 1,001.00
ಪಂಚವಿಂಶತ ಅಮೃತಾನ್ನ ಸೇವೆ (25) 501.00
ದಶ ಅಮೃತಾನ್ನ ಸೇವೆ (10) 251.00

~ ಅನ್ನದಾನ ಮಹಾದಾನ ~

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಆಡಳಿತ ಕಾರ್ಯಾಲಯ
08386-257956 / 257955 / 9449595254 / 9482331354

Donate

Your donation will help us accomplish our mission

Click Here

Guruvani

ಸ್ಮರಣೆ

ಸ್ಮರಣೆ ಎಂಬುದು ಅಂತರಂಗದ ಬಾಗಿಲಿದ್ದಂತೆ . . . ಸ್ಮರಣೆ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೇ ಕರೆತರಬಹುದು. ಒಂದುವೇಳೆ ರಾವಣನನ್ನು ಕರೆತಂದರೆ . . . ನಮ್ಮ...

Read More

Highslide for Wordpress Plugin