ಸ್ಮರಣೆ ಎಂಬುದು ಅಂತರಂಗದ ಬಾಗಿಲಿದ್ದಂತೆ . . .
ಸ್ಮರಣೆ ಮೂಲಕ ಯಾರನ್ನು ಬೇಕಾದರೂ ನಮ್ಮೊಳಗೇ ಕರೆತರಬಹುದು.
ಒಂದುವೇಳೆ ರಾವಣನನ್ನು ಕರೆತಂದರೆ . . .
ನಮ್ಮ ಮನಸ್ಸೇ ಲಂಕೆಯಾದೀತು. ..!
ಅದೇ ನಾವು ರಾಮನನ್ನೇ ಕರೆತಂದರೆ . . . ?
ನಮ್ಮ ಅಂತರಂಗವೇ ರಾಮರಾಜ್ಯವಾದೀತು . . .
ಯುಧ್ಧಗಳನ್ನು ಮೀರಿದ ಅಯೋಧ್ಯೆಯಾದೀತು . . .
- ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ಶ್ರೀರಾಮಚಂದ್ರಾಪುರಮಠ