SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

“ಶಿವ-ಪಾರ್ವತಿ ವಿವಾಹ ಮಹೋತ್ಸವ” | Shiva-Parvathi Marriage Ceremony.

ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯ ಶ್ರೀಕ್ಷೇತ್ರ ಗೋಕರ್ಣದಲ್ಲಿ “ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ” ಮಾರ್ಗದರ್ಶನದಂತೆ ” ದಿನಾಂಕ: 1/12/2020 ರಂದು ರೂಢಿಗತ ಪರಂಪರೆಯಂತೆ “ಶಿವ-ಪಾರ್ವತಿ ವಿವಾಹ ಮಹೋತ್ಸವ” ಜರುಗಿತು.

  ಈ ಪದ್ಧತಿಯ ಪ್ರಕಾರ ರಾತ್ರಿ ಜಗದೀಶ್ವರನ ಉತ್ಸವವು ಗೋಕರ್ಣದ ಕೋಟಿತೀರ್ಥ ಕಟ್ಟೆಯಲ್ಲಿರುವ ಶಂಕರನಾರಾಯಣಕ್ಕೆ ಹೋಗಿ ಅಲ್ಲಿ ವಿದ್ಯುಕ್ತವಾಗಿ ಪಾರ್ವತಿಯ ಪಾಣಿಗ್ರಹಣ ಮಾಡಿ ಶ್ರೀ ದೇವಾಲಯಕ್ಕೆ ನೂತನ ವಧು ವರರು ಆಗಮಿಸಿದರು.
ಅರ್ಚಕರಾದ ವೇ. ವಿನಾಯಕ ಭಟ್ ರಮಣಿ ಪೂಜಾಕೈಂಕರ್ಯ ಮತ್ತು ವಿವಾಹ ನೆರವೇರಿಸಿದರು.

Donate

Your donation will help us accomplish our mission

Click Here

Guruvani

Reminiscence

Reminiscence is a window for conscience. It is possible to call anyone within ourselves by recollecting. If we call Ravana,...

Read More

Highslide for Wordpress Plugin