ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ದಿನಾಂಕ :- 16.12.2020 ರಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ
ಮಾನ್ಯ ಶ್ರೀ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಬಂದು ಶ್ರೀ ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು.
ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ ಕೆ ಹೆಗಡೆಯವರು ಮಾನ್ಯ ಸಚಿವರಿಗೆ ಗೌರವ ಸಮರ್ಪಿಸಿದರು.ಮಾನ್ಯ ಸಚಿವರು ಶ್ರೀ ದೇವಾಲಯದ ಸ್ವಚ್ಛತೆ, ಶಿಸ್ತು ಬದ್ಧತೆ ಮತ್ತು ಪೂಜಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಲಿಂಗ ವಿಶ್ವರೂಪ ದರ್ಶನದ ಆಸಕ್ತಿ ವ್ಯಕ್ತಪಡಿಸಿದರು.
Shree B .C .Patil, The Cabinet Minister of Karnatak for Agriculture visited Gokarna Mahabaleshwar Temple with his family Performed GangaJalabhisheka to Atmalinga.
G.K. Hegde welcomed them and honoured them. Members of Upadhivanta Mandala Performed Pooja.
The honourable Minister expressed his appreciation regarding the cleanliness, and administrative discipline and his desire to have Darshan of Vishwaroopa of Atmalinga.