ಪ. ಪೂ. ಶ್ರೀ ಷ।। ಬ್ರ।। ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು , ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ, ಹುಕ್ಕೇರಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರುದ್ರಾಭಿಷೇಕ ಪೂಜೆ ಸಲ್ಲಿಸಿದರು . ಉಪಾಧಿವಂತ ಮಂಡಳದ ಶ್ರೀ ಮುರಳಿಪ್ರಸಾದ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು.
H H Sri Sri Chandrashekhara Shivacharya Mahaswamiji, Sri Gurushanteshwara Samsthana Hirematha, Hukkeri – visited Samsthana Sri Mahabaleshwara Temple Sri Kshetra Gokarna and performed Rudrabhisheka special pooja. Sri Murali Prasad performed pooja. Administrator Sri G K Hegde honored them .