SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

ತುಳಸಿ ವಿವಾಹ.

ಪಾತು ನಿತ್ಯಂ ಮಹಾಬಲ:
“ಪರಮಪೂಜ್ಯ ಜಗದ್ಗುರುಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ”
ಶ್ರೀಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಉತ್ಧಾನ ದ್ವಾದಶಿಯ ಪರ್ವ ದಿನದಂದು (26.11.2020) ಅಲಂಕರಿಸಿದ ಮಂಟಪದಲ್ಲಿ ತುಳಸಿ ವಿವಾಹ ಜರುಗಿತು.
ಅರ್ಚಕರಾದ ವಿದ್ವಾನ್ ಸಾಂಬ ಬಟ್ ಷಡಕ್ಷರಿ ಪೂಜೆ ಮತ್ತು ವಿವಾಹವನ್ನು ನಡೆಸಿದರು. ಈ ಸಮಯದಲ್ಲಿ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ ಕೆ ಹೆಗಡೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
Hara Hara Mahadev🙏

Donate

Your donation will help us accomplish our mission

Click Here

Guruvani

Reminiscence

Reminiscence is a window for conscience. It is possible to call anyone within ourselves by recollecting. If we call Ravana,...

Read More

Highslide for Wordpress Plugin