Donate

Help us to help others, please Donate

Related Links

e-Procurement Process 2015

Tender Application Form

Related Links

ದೇವಾಲಯಕ್ಕೆ ಅವಿನಾಶ್ ರಾಮ್ಭಾವ್ ಪೋತದಾರ್

Monday, April 23rd, 2012 -

ಈ ದಿನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರೀ ಅವಿನಾಶ್ ರಾಮ್ಭಾವ್ ಪೋತದಾರ್ ರೋಟರಿ ಜಿಲ್ಲಾ ಗವರ್ನರ್ ಬೆಳಗಾವಿ ಇವರು ತಮ್ಮ ಶ್ರೀಮತಿಯವರೊಡನೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ತುಂಬಾ ಸಂತಸ ವ್ಯಕ್ತಪಡಿಸಿದರು.
ಶ್ರೀ ದೇವಾಲಯದ ತಾನು ತನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುವುದಾಗಿ ತಿಳಿಸಿದ್ದಲ್ಲದೆ, ರೋಟರಿ ಸಂಸ್ಥೆಯ ಅನುದಾನವನ್ನೂ ಈ ದೇವಾಲಯಕ್ಕೆ ಕೊಡಮಾಡುವುದಾಗಿ ತಿಳಿಸಿದರು.

ಗೋಕರ್ಣದ ರೋಟರಿ ಪದಾಧಿಕಾರಿಗಳಾದ ಶ್ರೀ ನಾಗರಾಜ ಹಿತ್ಲಮಕ್ಕಿ, ಶ್ರೀ ಮಹೇಶ ಶೆಟ್ಟಿ ಹಾಗೂ ಕುಮಟಾದ ರೋಟರಿ ಪದಾಧಿಕಾರಿಗಳು ಅವರ ಜೊತೆಗಿದ್ದರು.
ಶ್ರೀ ದೇವಾಲಯದ ಆಡಳಿತದ ಪರವಾಗಿ ಶಾಲು ಹೊದೆಸಿ ಸನ್ಮಾನಿಸಲಾಯಿತು.

Leave a Reply

Highslide for Wordpress Plugin