Donate

Help us to help others, please Donate

Related Links

e-Procurement Process 2015

Tender Application Form

Related Links

ಆಧ್ಯಾತ್ಮ ಸಂವಾದ ತರಂಗಿಣಿ ನಡೆಸಿಕೊಡುತ್ತಿರುವ ಇಬ್ರಾಹಿಮ್ ಸುತಾರಾ ಮತ್ತು ತಂಡದವರು

ಗುರುವಿನ ಮಾರ್ಗದರ್ಶನದಿಂದ ಮಾತ್ರ ಬದುಕಿನಲ್ಲಿ ಉನ್ನತಿ : ಇಬ್ರಾಹಿಂ ಸುತಾರಾ

Wednesday, February 18th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ಬೆನ್ನ ಹಿಂದೆ ಗುರು, ಮುಂದೆ ಗುರಿ ಇದ್ದರೆ ಮಾತ್ರ ಮನುಷ್ಯ ಈ ಬದುಕಿನ ಔನ್ನತ್ಯವನ್ನೂ, ಸಫಲತೆಯನ್ನೂ ಹೊಂದಲು ಸಾಧ್ಯ.

Cultural program inauguration by Shri Shri

Cultural programs inaugurated at Gokarna

Wednesday, February 18th, 2009

Gokarna, Feb. 18; Cultural programs inaugurated at Gokarna today, on the ocassion of Shivaratri festival. Shri Shri Raghaveshwara Bharati Inaugurated the program and blessed the artists and devotees with Ashirvachanam. Sri Guruji told the gatherings, tha tArt is the way of meditation. It is the weapon for Moksha, It is the method of Shiva Aradhana. […]

ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ : ರಾಘವೇಶ್ವರ ಶ್ರೀ

ಕಲೆ ಶಿವಾರಾಧನ ಸಾಧನ : ರಾಘವೇಶ್ವರ ಶ್ರೀ

Wednesday, February 18th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ಅನುಗ್ರಹ ಭಾಷಣ ಮಾಡಿದರು.

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಆಶೀರ್ವಚನ ನೀಡುತ್ತಿರುವುದು

ಪರಿವರ್ತನೆಯ ಹರಿಕಾರ - ಶಿವರಾತ್ರಿ : ಪ.ಪೂ. ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳು

Wednesday, February 18th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ಶಿವರಾತ್ರಿ ಕೇವಲ ರಾತ್ರಿಯಲ್ಲ ಇದು ಮಂಗಳದ ರಾತ್ರಿ. ಎಲ್ಲೆಡೆಗೆ ಹೊಸ ಪರಿವರ್ತನೆಯ ಗಾಳಿಯನ್ನು ಹೊತ್ತು ತರುವ ಹೊಸದಾದ ನವರಾತ್ರಿ. ಪರಮಾತ್ಮ ಶಿವ ಉಳಿದಂತೆ ಗೋಕರ್ಣಕ್ಕೆ ಅದ್ಭುತವಾದ ಕಡಲು, ಶತಶೃಂಗ ಪರ್ವತದ ಚೆಲುವು ಎಲ್ಲವನ್ನೂ ನೀಡಿದ. ಅಷ್ಟೇ ಅಲ್ಲದೇ ತನ್ನನ್ನೇ ತಾನು ಗೋಕರ್ಣಕ್ಕೆ ಕೊಟ್ಟುಕೊಂಡ. ಆದರೆ ಭಗವಂತನ ಈ ಅನಿತರಸಾಧಾರವಣವಾದ ಅನುಗ್ರಹವನ್ನು ಗುರುತಿಸದ ನಾವು ಮನುಷ್ಯರು ಮೂರ್ಖರಾಗಿದ್ದೇವೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.

Maha Shivaratri Inaugurarion by Shri Raghaveshwara Bharati Swamigal

Gokarna Shivaratri: Festival started with a Grand Inauguration

Wednesday, February 18th, 2009

Gokarna, Feb 18. The festival Shivaratri found a grand begining at Gokarna this morning with a formal inauguration by Shri Shri Raghaveshwara Bharati Swamigal. (Click here to view the Inauguration Photo Gallery)

ಶಿವರಾತ್ರಿ ಉದ್ಘಾಟನೆಯ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮಹಾ ಶಿವರಾತ್ರಿಗೆ ಚಾಲನೆ : ಅಭೂತಪೂರ್ವ ಕಾರ್ಯಕ್ರಮದ ಉದ್ಘಾಟನೆ

Wednesday, February 18th, 2009

ಗೋಕರ್ಣ, ಫೆ. ೧೮, ಜಗತ್ತಿನ ಮುಕ್ತಿಕ್ಷೇತ್ರಗಳಲ್ಲೊಂದಾದ ಗೋಕರ್ಣದಲ್ಲಿ ಇಂದಿನಿಂದ ಒಂದು ವಾರ ನಡೆಯುವ ಮಹಾ ಶಿವರಾತ್ರಿಗೆ ಆಚರಣೆಗೆ ನಂದೀಶ್ವರ ವೇದಿಕೆಯ ಧರ್ಮ ಸಭೆಯಿಂದ ಚಾಲನೆ ದೊರೆಯಿತು. (ಕಾರ್ಯಕ್ರಮದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.)

Sri Raghaveshwara Bharati Swamiji Inspecting the preparation of Shivaratri

Gokarna: Countdown started for Mahashivaratri

Tuesday, February 17th, 2009

Gokarna, Feb. 17 - Gokarna Shri Mahabala Deva temple is all prepared to host Mahashivaratri celebration which will be taken off on the international reach- for the first time. Prior to this, Shri Samsthana Shri Shri Raghaveshwara Bharati Mahaswamiji did the Purapravesham this morning, and had a glance on all the preparation activities. The Mahashivaratri […]

ಶ್ರೀಗಳಿಂದ ಶಿವರಾತ್ರಿ ಸಿದ್ಧತಾ ವೀಕ್ಷಣೆ.

ಗೋಕರ್ಣ: ಮಹಾಶಿವರಾತ್ರಿ ಉತ್ಸವಕ್ಕೆ ಕ್ಷಣಗಣನೆ

Tuesday, February 17th, 2009

ಗೋಕರ್ಣ, ಫೆ.೧೭ - ಮಹಾಶಿವರಾತ್ರಿ ಮಹೋತ್ಸವಕ್ಕಾಗಿ ಗೋಕರ್ಣ ಬಗೆಬಗೆಯ ಅಲಂಕಾರಗಳೊಂದಿಗೆ ಸಜ್ಜಾಗುತ್ತಿದೆ. ತನ್ನಿಮಿತ್ತ ಶ್ರೀ ರಾಘವೇಷ್ವರ ಭಾರತೀ ಮಹಾ ಸ್ವಾಮಿಗಳು ಪುರವನ್ನು ಪ್ರವೇಶಿಸಿ, ಸಕಲ ತಯಾರಿಗಳನ್ನೂ ವೀಕ್ಷಿಸಿದರು. ಕಳೆದ ಮಕರ ಸಂಕ್ರಮಣದಂದು ಹೊರಟು ಉತ್ತರಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ ’ಮಹಾಶಿವರಾತ್ರಿ ಉತ್ಸವ ರಥ’ ಮತ್ತು ಹೃಷೀಕೇಶದಿಂದ ಪವಿತ್ರ ಗಂಗಾ ಜಲವನ್ನು ಹೊತ್ತು ಬಂದ ’ಗಂಗಾ ಜಲ ರಥ’ವೂ ಪುರವನ್ನು ಪ್ರವೇಶಿಸಿತು. ನಾಳೆಯಿಂದ ಮಹಾಶಿವರಾತ್ರಿ ಮಹೋತ್ಸವ ಪ್ರಾರಂಭವಾಗಲಿದೆ. ನಾಳಿನ ಧರ್ಮಸಭೆಯಲ್ಲಿ ಶ್ರೀ ರಾಮಾನಂದ ಅವಧೂತರು, ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, […]

SEVA DETAILS OF RELIGIOUS PROGRAMMES

Friday, February 13th, 2009

1.Ganapathi Aradhana Chaturdavyatmaka Sahasravartana Ganapatyatharvashersha Havana 21,000 Ekadravyatmaka Sahasravartana Ganapatyatharvashersha Havana 8,000 Ashtadravyatmaka Chaturnarikela Havana 2,000 2.Shivaradhana Atirudra Havana 5,00,000 Atirudra Japa 3,00,000 Maharudra Havana(including japa) 50,000 Maharudra Japa 25,000 Shatarudra Havana(including japa) 11,000 Shatarudra Japa 5.000 Ekadasharudra Havana(including japa) 3,000 Ekadasharudra Japa 1,000 3.Durgaradhana Shatachandi Havana(including japa) 1,00,000 Navachandi Havana(including japa) 10,000 Durgashanti 8,000 […]

ಸೇವಾ ವಿವರಗಳು - ಪುಟ 1

ಮಹಾ ಶಿವರಾತ್ರಿ : ಧಾರ್ಮಿಕ ಕಾರ್ಯಕ್ರಮಗಳ ಸೇವಾ ವಿವರಗಳು (ಕರಪತ್ರ )

Wednesday, February 11th, 2009

ಧಾರ್ಮಿಕ ಕಾರ್ಯಕ್ರಮಗಳ ಸೇವಾ ವಿವರಗಳು

Highslide for Wordpress Plugin