Donate

Help us to help others, please Donate

Related Links

e-Procurement Process 2015

Tender Application Form

Related Links

ಉಚಿತ ವಿವಾಹ ಕಾರ್ಯಕ್ರಮ

ಶನಿವಾರ, ಜೂನ್ 13th, 2015 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಈ ದಿನ ಉಚಿತ ವಿವಾಹ ಕಾರ್ಯಕ್ರಮ ನೆರವೇರಿತು . ಭಟ್ಕಳದ ವಧು ಮತ್ತು ಮಹಾರಾಷ್ಟ್ರ ನಿವಾಸಿ ವರ ಇವರ ವಿವಾಹ ಜರುಗಿತು . ದೇವಾಲಯದ ವತಿಯಿಂದ ನಡೆದ 13 ನೆ ಉಚಿತ ವಿವಾಹ ಕಾರ್ಯಕ್ರಮ ಇದು . ಆನಂತರದಲ್ಲಿ ಎಲ್ಲರೂ ಅಮೃತಾನ್ನ ವಿಭಾಗದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದರು .

Leave a Reply

Highslide for Wordpress Plugin