

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಕಾರ್ತಿಕ ಬಹುಳ ಪ್ರತಿಪದೆ ದಿನ ಶ್ರೀ ದೇವಾಲಯದಲ್ಲಿ ಗೋಪೂಜೆ ಸಂಪನ್ನಗೊಂಡಿತು . ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು , ಶ್ರೀ ದೇವಾಲಯದ ಕಾರ್ಯಕರ್ತರು ಪಾಲ್ಗೊಂಡಿದ್ದರು . ಪರಮ ಪೂಜ್ಯ ಶ್ರೀ ಶ್ರೀಗಳವರ ದಿವ್ಯ ಮಾರ್ಗದರ್ಶನ , ಆಶೀರ್ವಾದಗಳಿಂದ ಶ್ರೀ ದೇವಾಲಯದಲ್ಲಿ ಗೋಸೇವೆ ನಡೆಯುತ್ತಿದೆ .