Donate

Help us to help others, please Donate

Related Links

ಜಯ ಸಂವತ್ಸರದ ಯಾಮಪೂಜೆ ಸಂಪನ್ನ.

ಶುಕ್ರವಾರ, ಜುಲಾಯಿ 25th, 2014 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ ಉಪಾಧಿವಂತ ಮಂಡಳದ ಸಹಯೋಗದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಜಯ ಸಂವತ್ಸರದ ಯಾಮಪೂಜೆ ಸಂಪನ್ನಗೊಂಡಿತು . ಎಂಟು ಯಾಮಗಳ ಕಾಲ ನಿರಂತರ ರುದ್ರ , ಅಭಿಷೇಕ, ರುದ್ರ ಹೋಮದೊಂದಿಗೆ ವೈಭವದಿಂದ ನೆರವೇರಿತು .

Leave a Reply

Highslide for Wordpress Plugin