Donate

Help us to help others, please Donate

Related Links

ಜಾತ್ರಾ ಸಂಪ್ರೋಕ್ಷಿಣ್ಯ ಕಾರ್ಯಕ್ರಮ ಸಂಪನ್ನ

ಗುರುವಾರ, ಮಾರ್ಚ 19th, 2015 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವ ದೈವೀಕೋತ್ಸವದ ಪರಂಪರಾನುಗತ ಪದ್ಧತಿಯಂತೆ, ಜಾತ್ರಾ ಸಂಪ್ರೋಕ್ಷಿಣ್ಯ ಕಾರ್ಯಕ್ರಮವು ಶಾಸ್ತ್ರೀಯವಾಗಿ ಜರುಗಿತು . ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕರಾದ ವೇ. ಶಿತಿಕಂಠ ಹಿರೇ ಭಟ್ ಇವರ ನೇತೃತ್ವದಲ್ಲಿ, ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಸಂಪನ್ನಗೊಂಡಿತು .

Leave a Reply

Highslide for Wordpress Plugin