Donate

Help us to help others, please Donate

Related Links

e-Procurement Process 2015

Tender Application Form

Related Links

ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..

ಶುಕ್ರವಾರ, ಮಾರ್ಚ 15th, 2013 -

ಅಂಕುರಾರ್ಪಣೆಯೊಂದಿಗೆ ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..

ಶಿವರಾತ್ರಿ ಮಹೋತ್ಸವದ ಪ್ರಾರಂಭದ ದಿನ ಮೃತ್ತಿಕಾ ಹರಣೋತ್ಸವ ಆಚರಿಸಿ ಆ ಮೃತ್ತಿಕೆಯ ಮೇಲೆ ನವಧಾನ್ಯವನ್ನು ಬಿತ್ತಲಾಗುತ್ತದೆ. ಶಿವರಾತ್ರಿಯ ಕೊನೆಯ ದಿನ ಶ್ರೀ ದೇವರು ಕೋಟಿತೀರ್ಥದಲ್ಲಿ ಅವಭೃತ ಸ್ನಾನ ಮುಗಿಸಿ ಮೊಳಕೆಯಾದ ಆ ನವ ಧಾನ್ಯವನ್ನು ಮಹಾಬಲೇಶ್ವರ ದೇವರಿಗೆ ಸಮರ್ಪಿಸಲಾಗುತ್ತದೆ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಈ ಅಂಕುರಾರ್ಪಣೆ-ಪ್ರಸಾದ ವಿತರಣೆಯೊಂದಿಗೆ ನವ ದಿನಗಳ ವೈಭವದ ಶಿವರಾತ್ರಿ ಮಹೋತ್ಸವದ ಮಂಗಳವಾಯಿತು.

1 Response to ನಂದನ ಸ0ವತ್ಸರದ ಶಿವರಾತ್ರಿ ಮಹೋತ್ಸವ ಸಂಪನ್ನ..

  1. Igor Lukyanov

    my soul flares

Leave a Reply

Highslide for Wordpress Plugin