

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತರ ದ್ವಾರಾ ನಡೆಸತಕ್ಕ ವಿಶೇಷ ಪೂಜಾ ಸೇವೆಗಳ ವಿವರ :
ಕ್ರ.ಸಂ |
ಸೇವೆಗಳ ವಿವರ |
ದೇವಸ್ಥಾನಕ್ಕೆ ಸಲ್ಲತಕ್ಕ ವಿಶೇಷ ಸೇವೆಗಳ ಕಾಣಿಕೆ (ಪೂಜಾ ಪರಿಕರ ಮತ್ತು ಉಪಾಧಿವಂತರ ದಕ್ಷಿಣೆ ಹೊರತುಪಡಿಸಿ) |
೧ |
ಏಕಾದಶ ರುದ್ರ ಕಾಣಿಕೆ (ಬೆಳ್ಳಿ ನಾಗಾಭರಣ ಸಹಿತ) |
201/- |
೨ |
ಶತರುದ್ರ ಸೇವಾಕಾಣಿಕೆ (ಬೆಳ್ಳಿ ನಾಗಾಭರಣ ಸಹಿತ) |
301/- |
೩ |
ಹವನ ಪೂರ್ವಕ ಶತರುದ್ರ ಸೇವಾ ಕಾಣಿಕೆ |
501/- |
೪ |
ಮಹಾ ರುದ್ರ ಸೇವಾ ಕಾಣಿಕೆ |
1001/- |
೫ |
ಹವನ ಪೂರ್ವಕ ಮಹಾ ರುದ್ರ ಸೇವಾ ಕಾಣಿಕೆ |
1501/- |
೬ |
ಅತಿರುದ್ರ ಮಹಾ ಸೇವಾ ಕಾಣಿಕೆ |
2501/- |
೭ |
ಹವನಪೂರ್ವಕ ಅತಿರುದ್ರ ಮಹಾ ಸೇವಾ ಕಾಣಿಕೆ |
5001/- |
೮ |
ಲಕ್ಷ ಬಿಲ್ವಾರ್ಚನೆ ಸೇವಾ ಕಾಣಿಕೆ |
1001/- |
೯ |
ಲಕ್ಷ ವರ್ತಿ ಕಾಣಿಕೆ |
101/- |
೧೦ |
ಮೈಲು ದೀಪಾರಾಧನೆ ಕಾಣಿಕೆ |
501/- |
೧೧ |
ಲಕ್ಷ ದೀಪಾರಾಧನೆ ಕಾಣಿಕೆ |
1501/- |
೧೨ |
ಹೂವಿನ ಪೂಜೆ ಕಾಣಿಕೆ |
101/- |
೧೩ |
ತುಲಾಭಾರ ಕಾಣಿಕೆ |
201/- |
೧೪ |
ರಥೋತ್ಸವ ಕಾಣಿಕೆ |
5001/- |
೧೫ |
ಶಾಂತಿ ಹವನಾದಿಗಳ ಸೇವಾ ಕಾಣಿಕೆ |
201/- |
೧೬ |
ಶ್ರೀ ದೇವರ ಪಲ್ಲಕ್ಕಿ ಉತ್ಸವ ಕಾಣಿಕೆ |
3001/- |
೧೭ |
ಶ್ರೀ ದೇವರ ಪುಷ್ಪ ರಥೋತ್ಸವ ಕಾಣಿಕೆ |
2001/- |
೧೮ |
ನವ ದಂಪತಿಗಳ ದರ್ಶನ ಕಾಣಿಕೆ |
101/- |
೧೯ |
ನವ ವಟುವಿನ ದರ್ಶನ ಕಾಣಿಕೆ |
51/- |
೨೦ |
ಗಂಗಾಭಿಷೇಕ |
11/- |
~oO0Oo~