

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಸಾರ್ವಜನಿಕ ಪ್ರಕಟಣೆ ಪತ್ರ ಸ. ಮಾ. ದೇ . 97/15 ದಿ . 22-06-2015 ಮತ್ತು ಮರುಪ್ರಕಟಣೆ ಸ. ಮಾ. ದೇ 101/15 ದಿ . 28-06-2015 ಪ್ರಕಾರ ಕರೆದಿದ್ದ ಟೆಂಡರ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ .
ಗಮನಿಸಬೇಕಾಗಿ ಕೋರಿದೆ .
ಜಿ ಕೆ ಹೆಗಡೆ
ಶ್ರೀಸಂಸ್ಥಾನದವರ ಕಾರ್ಯದರ್ಶಿ ಮತ್ತು
ಪದನಿಮಿತ್ತ ಆಡಳಿತಾಧಿಕಾರಿಗಳು
ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ, ಶ್ರೀ ಕ್ಷೇತ್ರ ಗೋಕರ್ಣ
(ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿದೆ )