Donate

Help us to help others, please Donate

Related Links

ವಿಜಯೋತ್ಸವ

ಬುಧವಾರ, ಅಕ್ತೂಬರ 1st, 2014 -

ವಿಜಯದಶಮಿಯಂದು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ “ವಿಜಯೋತ್ಸವ” ಜರುಗಲಿದೆ . ಅಂದು ಸಾಯಂಕಾಲ 04.00 ಘಂಟೆಗೆ ಶ್ರೀ ಉತ್ಸವವು ಬಿರುದು-ಬಾವಲಿ, ವಾದ್ಯ ಸಮೇತ ಶ್ರೀ ಭದ್ರಕಾಳಿ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸ್ವೀಕರಿಸಿ, ಅಲ್ಲಿಂದ ಸ್ವಲ್ಪ ದೂರದಲ್ಲಿ ನಿಗದಿತ ಸ್ಥಳದಲ್ಲಿ ಕುಳಿತು ಪೂಜೆ ಸ್ವೀಕರಿಸಿ ಹಾಗೆಯೆ ಮರಳಿ ಶ್ರೀ ದೇವಾಲಯಕ್ಕೆ ತಲುಪಲಿದೆ . ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆಮಂತ್ರಣ .

Leave a Reply

Highslide for Wordpress Plugin