

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರಾವಣ ಮಾಸದ ಎಲ್ಲ ದಿನವೂ ವಿಶೇಷ ಗಟ್ಲೆ ಪೂಜೆ,ವಿಶೇಷ ಪೂಜೆ, ನಿತ್ಯೋತ್ಸವ, ನೈವೇದ್ಯ ಸಮರ್ಪಣೆ ಇವು ಲೋಕಕಲ್ಯಾಣಾರ್ಥ ನೆರವೇರಿದವು . ಕೊನೆಯ ದಿನವಾದ ನಿನ್ನೆ; ಅಮಾವಾಸ್ಯೆಯಂದು ಇಪ್ಪತ್ತೊಂದು ಬಗೆಯ ವಿಶೇಷ ನೈವೇದ್ಯ , ಪೂಜೆ ಸಲ್ಲಿಸಲಾಯಿತು .