

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲನ ಮಂದಿರದಲ್ಲಿ :
ಸರದಿ ಸಾಲಿನಲ್ಲಿ ಚಿಣ್ಣರು ,
ಸ್ಪರ್ಶ ದರ್ಶನಕ್ಕೆ ಚಿಣ್ಣರು ,
ಅಮೃತಾನ್ನ ಪ್ರಸಾದ ಭೋಜನದಲ್ಲಿ ಚಿಣ್ಣರು .
ಶಾಂತಿ-ಸಹನೆಯಿಂದ ಸಹಕರಿಸಿದ ಚಿಣ್ಣರನ್ನೆಲ್ಲ ದೇವ-ಗುರು ಕಾಪಾಡಿ ಮುನ್ನಡೆಸಲಿ . . .