Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷರ ಭೇಟಿ.

ಶನಿವಾರ, ಸೆಪ್ಟೆಂಬರ 17th, 2016 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷ ಡಾ ರಾಮೇಶ್ವರ ಓರಾನ್ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು . ವೇ ಶಿತಿಕಂಠ ಹಿರೇ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಶ್ರೀಯುತರು ದೇವಾಲಯದ ಸ್ವಚ್ಛತೆ ಹಾಗೂ ವ್ಯವಸ್ಥೆಯನ್ನು ಶ್ಲಾಘಿಸಿದರು . ದೇವಾಲಯದ ಗರ್ಭಗುಡಿಗೆ ಎಲ್ಲ ಜಾತಿ , ಸಮುದಾಯಗಳ ಜನರು ಪ್ರವೇಶಿಸಿ ಆತ್ಮಲಿಂಗದ ಸ್ಪರ್ಶ ದರ್ಶನ ಪಡೆಯುವ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದರು .ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮಾಜವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಿ ಸರಕಾರದಿಂದ ಹೆಚ್ಚಿನ ಸೌಲಭ್ಯವನ್ನು ಒದಗಿಸುವಂತೆ ಶ್ರೀ ಜಿ ಕೆ ಹೆಗಡೆ ಮನವಿ ಮಾಡಿಕೊಂಡರು .

Leave a Reply

Highslide for Wordpress Plugin