Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ದೇವಾಲಯಕ್ಕೆ ಸ್ಪೀಕರ್ ಶ್ರೀ ಕಾಗೋಡು ತಿಮ್ಮಪ್ಪ ಭೇಟಿ

ಶನಿವಾರ, ಆಗಸ್ತು 9th, 2014 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಈ ದಿನ ಸ್ಪೀಕರ್ ಶ್ರೀ ಕಾಗೋಡು ತಿಮ್ಮಪ್ಪ ಇವರು ಸಕುಟುಂಬ ಸಮೇತ ಭೇಟಿ ನೀಡಿದರು. ಶ್ರೀ ಆತ್ಮಲಿಂಗಕ್ಕೆ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು . ಶ್ರೀಯುತರನ್ನು ದೇವಾಲಯದ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಲಾಯಿತು .

Leave a Reply

Highslide for Wordpress Plugin