Donate

Help us to help others, please Donate

Related Links

ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಚಿತ ವಿವಾಹ .

ರವಿವಾರ, ಮೇ 19th, 2013 -

ಅಕ್ಷಯ ತೃತೀಯೆ ಶುಭದಿನದಂದು ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಉಚಿತ ವಿವಾಹ ಕಾರ್ಯಕ್ರಮ ನೆರವೇರಿತು .
ಮಹಾಬಲೇಶ್ವರನ ಅನುಗ್ರಹದಿಂದ , ಪರಮಪೂಜ್ಯರ ಅಶೀರ್ವಾದಗಳಿಂದ ದೇವಾಲಯದ ವತಿಯಿಂದ ಈ ಸಮಾಜಮುಖಿ ಕಾರ್ಯಕ್ರಮ ಜರುಗುತ್ತಿದೆ.

Leave a Reply

Highslide for Wordpress Plugin