Donate

Help us to help others, please Donate

Related Links

e-Procurement Process 2015

Tender Application Form

Related Links

ಸ್ವಾತಿ ಉತ್ಸವ ಸಂಪನ್ನ

ಸೋಮವಾರ, ನವೆಂಬರ 2nd, 2015 -

ಶ್ರೀ ದೇವರ ಉತ್ಸವವು ಬೆಳಿಗ್ಗೆ ರಥಬೀದಿಯ ಮೂಲಕ ಹೊರಟು ಕೋಟಿತೀರ್ಥವನ್ನು ಸುತ್ತುವರಿದು ಸ್ವಾತಿ ನಕ್ಷತ್ರದಲ್ಲಿ ಹೊಸದಾಗಿ ತಯಾರಿಸಿದ ಮಜ್ಜಿಗೆಯನ್ನು ಭಕ್ತಾದಿಗಳಿಗೆ ಹಂಚಿ ಪುನಃ ಶ್ರೀ ದೇವಾಲಯಕ್ಕೆ ಹಿಂತಿರುಗಿತು. ಮನ್ಮಥ ಸಂವತ್ಸರದ ಸ್ವಾತಿ ಉತ್ಸವ ಸಂಪನ್ನಗೊಂಡಿತು .

Leave a Reply

Highslide for Wordpress Plugin