ಶ್ರೀಮನ್ಮಹಾರಥೋತ್ಸವ ಸು-ಸಂಪನ್ನ
ಗುರುವಾರ, ಮಾರ್ಚ 10th, 2016ದಿನಾಂಕ 09-03-2016 ರಂದು ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವವು ಸು-ಸಂಪನ್ನಗೊಂಡಿತು . ಮಧ್ಯಾಹ್ನ 03.30 ಕ್ಕೆ ರಥಬೀದಿಯ ಶುರುವಿನಿಂದ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ರಥವನ್ನು ಏರಿದ ನಂತರ ಹೊರಟ ಮಹಾರಥ ರಥಬೀದಿಯ ತುದಿಯಲ್ಲಿರುವ ವೆಂಕಟರಮಣ ದೇವಾಲಯದ ವರೆಗೆ ಸಾಗಿತು . ಊರ , ಹೊರ ಊರಿನ, ಹೊರ ರಾಜ್ಯಗಳ ಅಲ್ಲದೆ ವಿದೇಶೀಯ ಭಕ್ತರೂ ಜಗದೀಶ್ವರನ ಮಹಾರಥ ಎಳೆದು ಪುನೀತರಾದರು . ಜಗದೀಶ್ವರ ಮಹಾಬಲೇಶ್ವರನನ್ನು ಹೊತ್ತ ಮಹಾರಥ ವಿಶೇಷ ವಾದ್ಯ , ಭಕ್ತರ ಹರ ಹರ […]

















