ಜಗದ ಏಕೈಕ ಆತ್ಮಲಿಂಗದ ದಿವ್ಯ ಸನ್ನಿಧಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸ್ವೀಕರಿಸಲಾಗುವ ದೇಣಿಗೆ ವಿವರ :-
1. ಅಮೃತಾನ್ನ ಪ್ರಸಾದ ಭೋಜನ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರಿಗೆ ಪ್ರತಿದಿನವೂ ಮಧ್ಯಾಹ್ನ 12.00 ರಿಂದ 02.00 ವರೆಗೆ ಮತ್ತು ಸಾಯಂಕಾಲ 07.30 ರಿಂದ 08.30 ವರೆಗೆ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ. ಅನ್ನದಾನಕ್ಕೆ ದೇಣಿಗೆ ನೀಡಲು ಇಚ್ಛಿಸುವ ದಾನಿಗಳು ಶ್ರೀ ದೇವಾಲಯದ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲು ಅವಕಾಶವಿದೆ.
ಅಮೃತಾನ್ನ ದೇಣಿಗೆ ವಿವರ :
ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ, ಶ್ರೀ ಕ್ಷೇತ್ರ ಗೋಕರ್ಣ
SAMSTAN SHREE MAHABALESHWAR DEV GOKARNA
Account Number : 36454677092
STATE BANK OF INDIA
Branch : TADRI (GOKARNA)
IFS Code : SBIN0008291
ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ , ಶ್ರೀ ಕ್ಷೇತ್ರ ಗೋಕರ್ಣ
VIJAYA BANK
Madengeri Branch
A/c no. 130601011002000
IFSC : VIJB0001306
2. ಆಭರಣ ದೇಣಿಗೆ :- ಶ್ರೀ ದೇವಾಲಯದಲ್ಲಿ ಶ್ರೀ ದೇವರ ಆಭರಣ ತಯಾರಿ ಹಾಗೂ ರಜತ ಮಹಾದ್ವಾರ ನಿರ್ಮಿಸಲು ದೇಣಿಗೆ ಸ್ವೀಕರಿಸಲಾಗುವುದು. ಆಭರಣ ನಿಧಿಗಾಗಿಯೇ ವಿಶೇಷ ಸೇವೆಯಿದ್ದು ವಿವರ ಈ ಕೆಳಗಿನಂತಿದೆ. ಮತ್ತು ಶ್ರೀ ದೇವರ ಆಭರಣ ನಿಧಿಗೆ ಭಕ್ತರು ದೇಣಿಗೆ ಸಲ್ಲಿಸಲು ಅವಕಾಶವಿದೆ.
ಆಭರಣ ನಿಧಿ
ಕರ್ನಾಟಕ ಬ್ಯಾಂಕ್
Gokarna Branch
A/c. no. 2522500100744101
IFSC KARB 0000252
3. ಅಭಿವೃದ್ಧಿ ನಿಧಿ : ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಶಯದಂತೆ ಶ್ರೀ ದೇವಾಲಯದ ಸರ್ವತೋಮುಖವಾದ ಅಭಿವೃದ್ಧಿಗಾಗಿ ಸಹೃದಯಿ ಭಕ್ತರಿಂದ ಅಭಿವೃದ್ಧಿ ನಿಧಿಗೆ ದೇಣಿಗೆ ಸ್ವೀಕರಿಸಲಾಗುವುದು. ಬಹಳ ಪ್ರಾಚೀನವಾದ ಈ ಶಿವ ದೇವಾಲಯವು ಇತ್ತೀಚಿನ ಮೂರು ವರ್ಷಗಳಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಧಾರ್ಮಿಕ ವಿಚಾರಗಳಲ್ಲಿ, ಯಾತ್ರಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಲ್ಲಿ ಹಾಗೂ ವಿವಿಧ ಸಮಾಜಮುಖಿಯಾದ ಯೋಜನೆಗಳೊಂದಿಗೆ ಕಾರ್ಯರೂಪಕ್ಕಿಳಿದು ಚಲನಶೀಲವಾಗಿದೆ. ಭಕ್ತಾದಿಗಳು ತಮ್ಮ ಸಾಮರ್ಥ್ಯ , ಆಶಯಕ್ಕನುಗುಣವಾಗಿ ದೇಣಿಗೆ ನೀಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳಲ್ಲಿ ಸಹಭಾಗಿಗಳಾಗಬಹುದು .
ದೇಣಿಗೆ ನೀಡಿದ ಭಕ್ತಾದಿಗಳು ತಮ್ಮ ಗೋತ್ರ, ನಕ್ಷತ್ರ, ರಾಶಿ ಇವುಗಳನ್ನು ಆಡಳಿತ ಕಾರ್ಯಾಲಯ 08386-257956, 257955, 9482331354 [email protected] / [email protected] ಈ ವಿಳಾಸಕ್ಕೆ ತಿಳಿಸುವುದು.









