Padmashi, Padmavibhushana- Dr. Umayalpuram Kasiviswanatha Sivaraman - ( A famous Mridanga artist ) submitted his seva at ShivaPada stage in Samsthana Sri Mahabaleshwara Temple, Gokarna.
Administrator Sri G K Hegde honored him. Smt Sheela Hosamane, Vi. N G Hegde and the Upadhivanta Mandala members were present.
ಮೃದಂಗದ ಮಹಾಕಾವ್ಯ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ ವಿ. ಉಮಯಾಲಪುರಂ ಕೆ ಶಿವರಾಮನ್ ಇವರಿಂದ ಸಾಯಂಕಾಲ ಶಿವಪದ ವೇದಿಕೆಯಲ್ಲಿ ‘ಮೃದಂಗ ವಾದನ’ ಸೇವೆ ಜರುಗಿತು .
ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶ್ರೀಯುತರನ್ನು ಸನ್ಮಾನಿಸಿದರು . ಶಿವಪದ ಸಂಯೋಜಕಿ ಶ್ರೀಮತಿ ಶೀಲಾ ಹೊಸ್ಮನೆ, ಉಪಾಧಿವಂತ ಮಂಡಳಿಯ ಸದಸ್ಯರು, ವಿದ್ವಾನ್ ಎನ್ ಜಿ ಹೆಗಡೆ ಮತ್ತು ಊರನಾಗರೀಕರು ಉಪಸ್ಥಿತರಿದ್ದರು .