ಭಕ್ತಾದಿಗಳು ಬೆಳಿಗ್ಗೆ 06.00 ರಿಂದ 12.30 ಹಾಗೂ
ಸಾಯಂಕಾಲ 05.00 ರಿಂದ 08.00 ವರೆಗೆ ತಮ್ಮ ಕೈಯ್ಯಾರೆ ಪೂಜೆ ಮಾಡುವ
ಅವಕಾಶವಿರುತ್ತದೆ.
ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ, ಶ್ರೀ ಕ್ಷೇತ್ರ ಗೋಕರ್ಣ
(ಶ್ರೀರಾಮಚಂದ್ರಾಪುರಮಠದ ಆಡಳಿತಕ್ಕೊಳಪಟ್ಟಿದೆ.)
ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತ ಪುರೋಹಿತ ದ್ವಾರಾ ನಡೆಸತಕ್ಕ ಪೂಜಾ
ಸೇವಾ ವಿವರ
(ಪೂಜಾ ಪರಿಕರ ಮತ್ತು ಉಪಾಧಿವಂತ ಪುರೋಹಿತ ದಕ್ಷಿಣೆ ಸಹಿತ )
|
ಸಂಕಲ್ಪ ಪೂಜಾ ಮಂಗಳಾರತಿ ಸೇವೆ |
50.00 |
|
ಅಷ್ಟೋತ್ತರ ಬಿಲ್ವಾರ್ಚನ ಪೂಜಾ ಸೇವೆ |
151.00 |
|
ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕ ಪೂಜಾ ಸೇವೆ |
251.00 |
|
ಪಂಚಾಮೃತ ಅಭಿಷೇಕ ಪೂಜಾ ಸೇವೆ |
351.00 |
|
ಪಂಚಾಮೃತ (ರುದ್ರಾಭಿಷೇಕ ಪೂರ್ವಕ) ಪೂಜಾ ಸೇವೆ |
451.00 |
| ನವಧಾನ್ಯ ಪೂಜಾ ಸೇವೆ |
651.00 |
| ರಜತ ನಾಗಾಭರಣ ಪೂಜಾ ಸೇವೆ |
1,501.00 |
| ಸುವರ್ಣ ನಾಗಾಭರಣ ಪೂಜಾ ಸೇವೆ |
2,001.00 |









