

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ತಾಮ್ರಾಚಲ ಪರ್ವತದಿಂದ ಹರಿದು ಬಂದು ಸಾಗರ ಸೇರುವ ನದಿಯಾಗಿತ್ತೆಂದು ಪುರಾಣದಲ್ಲಿ ಉಲ್ಲೇಖಿದೆ .
ತಾಮ್ರಗೌರಿ ದೇವಾಲಯದ ಎದುರಿನಲ್ಲಿ ಒಂದು ಕೊಳದ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ . ಈ ಸ್ಥಳ ಆಸ್ತಿ ವಿಸರ್ಜನೆಗೆ ಖ್ಯಾತ ಸ್ಥಳ .