

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಋಷಿ ಮುನಿಗಳು ಪಾತಾಳದಲ್ಲಿರುವ ಗಂಗೆಯನ್ನು ಪಡೆಯಲು ಮಾರ್ಗವನ್ನು ತಿಳಿಯಲು ಮುಂದಾದರು . ಗಣಪತಿಯನ್ನು ಕೋಟಿತೀರ್ಥದ ಆಗ್ನೇಯ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ಬೇಡಿದರು .
ಗಣಪತಿಯು ಶಿವಭಕ್ತ ಸುಮಿತ್ರನ ಮುಖಾಂತರ ಪರಮೇಶ್ವರನನ್ನು ಸಂಪರ್ಕಿಸಿ ಪಡೆಯಬಹುದೆಂಬ ಉಪಾಯವನ್ನು ತಿಳಿಸಿದನು . ಋಷಿ ಮುನಿಗಳು ಈ ಮೂಲಕ ಗಂಗೆಯನ್ನು ಪಡೆದರು . ಋಷಿ ಮುನಿಗಳ ಚಿಂತೆ ದೂರ ಮಾಡಿದ ಗಣಪತಿಯನ್ನು ಪಟ್ಟ ವಿನಾಯಕ ಎಂದು ಕರೆದರು .
ಜುಲಾಯಿ 28th, 2014 at 2:28 pm
Om Namo Bhagwate Gajananaya
May Bhagwan Patta Vinayaka showers his grace on all devotees.