As per the directions of Sri Sri Raghaveshwara Bharathi Mahaswamiji, SriRamachandrapuramatha, ‘Ranga Pooja’ will be performed on 26-11-2019 Tuesday (Kartika Amavasya) at Samsthana Sri Mahabaleshwara Temple Sri Kshetra Gokarna.
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ,
ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 26-11-2019 ಮಂಗಳವಾರ ಕಾರ್ತೀಕ ಅಮಾವಾಸ್ಯೆಯಂದು ವಿಕಾರಿ ಸಂವತ್ಸರದ “ರಂಗಪೂಜೆ” (ಎಡೆ ಅಮಾವಾಸ್ಯೆ) ಉತ್ಸವ ಜರುಗಲಿದೆ .
ಸರ್ವರಿಗೂ ಆತ್ಮೀಯ ಆಮಂತ್ರಣ .