ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಮಹಾರಾಷ್ಟ್ರ ದ ಲೋಕಸಭಾ ಸದಸ್ಯ ಡಾ ಶ್ರೀಕಾಂತ ಶಿಂಧೆ ಇವರು ಕುಟುಂಬಸಮೇತ ಆಗಮಿಸಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಲದ ಸದಸ್ಯರು ಉಪಸ್ಥಿತರಿದ್ದರು . ಶ್ರೀ ದೇವಾಲಯದ ಪೂಜಾ ವ್ಯವಸ್ಥೆ, ಅಮೃತಾನ್ನ ಪ್ರಸಾದ ಭೋಜನ ಮತ್ತು ಅಶೋಕೆಯಲ್ಲಿ ಸ್ಥಾಪಿಸಲ್ಪಡುವ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಯೋಜನೆ ಕುರಿತು ತಿಳಿದು ಸಂತಸ ವ್ಯಕ್ತಪಡಿಸಿದರು .
Sri Dr Shrikant Eknath Shinde – M.P. – visited Samsthana Sri Mahabaleshwara Temple, Gokarna and performed special pooja. Administrator Sri G K Hegde honored him. The upadhivanta mandali members performed pooja. He expressed his happiness reg Pooja system, Amrutanna Prasad Bhojan and VishnuGuptaVishvavidyapeetham.